Vivo Y18i : ವಿವೋ Vivo Y18i ಸ್ಮಾರ್ಟ್​​ಫೋನ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ

ಕಿರಣ್​ ಐಜಿ

Updated on: Aug 27, 2024 | 12:26 PM

ಬಜೆಟ್ ಮತ್ತು ಮಧ್ಯಮ ದರದ ಸ್ಮಾರ್ಟ್​​ಫೋನ್​ಗಳಿಗೆ ದೇಶದಲ್ಲಿ ಹೆಚ್ಚಿನ ಗ್ರಾಹಕರಿದ್ದು, ಹೀಗಾಗಿ ಬಜೆಟ್ ದರದ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ Vivo Y18i ಬಿಡುಗಡೆಯಾಗಿದೆ. 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ನೂತನ ಫೋನ್​ನ ವಿಶೇಷತೆಯಾಗಿದೆ. ಫೋನ್ ದರ ಮತ್ತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಚೀನಾ ಮೂಲದ ವಿವೋ, ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್​ಫೋನ್, ಗ್ಯಾಜೆಟ್​ಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದೆ. ವಿವೋ ವೈ ಸರಣಿಯಲ್ಲಿ ಹೊಸದಾಗಿ Vivo Y18i ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಬಜೆಟ್ ದರಕ್ಕೆ ಲಭ್ಯವಿದೆ. ಬಜೆಟ್ ಮತ್ತು ಮಧ್ಯಮ ದರದ ಸ್ಮಾರ್ಟ್​​ಫೋನ್​ಗಳಿಗೆ ದೇಶದಲ್ಲಿ ಹೆಚ್ಚಿನ ಗ್ರಾಹಕರಿದ್ದು, ಹೀಗಾಗಿ ಬಜೆಟ್ ದರದ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ Vivo Y18i ಬಿಡುಗಡೆಯಾಗಿದೆ. 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ನೂತನ ಫೋನ್​ನ ವಿಶೇಷತೆಯಾಗಿದೆ. ಫೋನ್ ದರ ಮತ್ತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.