ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್
ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್

ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್

ಸಾಧು ಶ್ರೀನಾಥ್​

Updated on: Apr 26, 2021 | 4:20 PM

ಮೈಸೂರು ಅರಮನೆ ಬಳಿ ಜೋಡಿಗಳ ಪೋಟೊ ಶೂಟ್. ಅರಮನೆ ರಸ್ತೆ ಅರಮನೆ ಮುಂಭಾಗ ಪೋಟೋ ಶೂಟ್‌ನಲ್ಲಿ ನಿರತರಾದ ಜೋಡಿಗಳು. ಜೋಡಿಗಳ ಜೊತೆ ಫ್ಯಾಮಿಲಿ ಪೋಟೋ ಶೂಟ್. ಮಹಿಳೆಯರು ಯುವತಿಯರು ಮಕ್ಕಳು ಪೋಟೋ ಶೂಟ್‌ನಲ್ಲಿ ಭಾಗಿ

ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್: ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ. ಬೆಳ್ಳಂಬೆಳಗ್ಗೆ ಫ್ರೀವೆಡ್ಡಿಂಗ್ ಪೋಟೋ ಶೂಟ್ ಸಂಭ್ರಮ. ಮೈಸೂರು ಅರಮನೆ ಬಳಿ ಜೋಡಿಗಳ ಪೋಟೊ ಶೂಟ್. ಅರಮನೆ ರಸ್ತೆ ಅರಮನೆ ಮುಂಭಾಗ ಪೋಟೋ ಶೂಟ್‌ನಲ್ಲಿ ನಿರತರಾದ ಜೋಡಿಗಳು. ಜೋಡಿಗಳ ಜೊತೆ ಫ್ಯಾಮಿಲಿ ಪೋಟೋ ಶೂಟ್. ಮಹಿಳೆಯರು ಯುವತಿಯರು ಮಕ್ಕಳು ಪೋಟೋ ಶೂಟ್‌ನಲ್ಲಿ ಭಾಗಿ.
(week end curfew during covid times photoshoot in full zoom in mysore)

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು