Weekly Horoscope: ವಾರ ಭವಿಷ್ಯ, ಏಪ್ರಿಲ್ 22ರಿಂದ 28ರ ತನಕದ ರಾಶಿ ಭವಿಷ್ಯ ಹೀಗಿದೆ

ವಿವೇಕ ಬಿರಾದಾರ

Updated on: Apr 21, 2024 | 7:15 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ವಾರ ಭವಿಷ್ಯ ನುಡಿದಿದ್ದು, ಯಾವ್ಯಾವ ರಾಶಿಯವರಿಗೆ ಈ ವಾರ ಶುಭ, ಅಶುಭವಾಗಲಿದೆ. ಫಲಾಫಲಗಳು ಏನೇನು ಅನ್ನೋದನ್ನ ಜ್ಯೋತಿಷಿಗಳು ಹೇಳಿದ್ದಾರೆ. ಯಾವ್ಯಾವ ರಾಶಿಗೆ ಈ ವಾರ ಏನೇನು ಎದುರಾಗಲಿದೆ ಅನ್ನೋದು ಇಲ್ಲಿದೆ ನೋಡಿ..

ವಾರ ಭವಿಷ್ಯ. 22/04/2024 ರಿಂದ 28/04/2024 ವಾರಭವಿಷ್ಯ. ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಷಷ್ಠಿಯಿಂದ ಚತುರ್ದಶಿಯವರೆಗೆ. ಈ ವಾರದ ಚಂದ್ರನ ಸಂಚಾರ ಜ್ಯೇಷ್ಠಾ ನಕ್ಷತ್ರದಿಂದ ಪೂರ್ವಾಭಾದ್ರದ ವರೆಗೆ ಇದೆ. ಈ ವಾರದ ಭವಿಷ್ಯ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

22/04/2024 ರಿಂದ 28/04/2024 ವಾರಭವಿಷ್ಯ. ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಷಷ್ಠಿಯಿಂದ ಚತುರ್ದಶಿಯವರೆಗೆ. ಈ ವಾರದ ಚಂದ್ರನ‌ ಸಂಚಾರ ಜ್ಯೇಷ್ಠಾ ನಕ್ಷತ್ರದಿಂದ ಪೂರ್ವಾಭಾದ್ರದ ವರೆಗೆ ಇದೆ. ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಏಪ್ರಿಲ 22ರಿಂದ ಏಪ್ರಿಲ್ 28ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Loading...
Unable to load recommendations.
Follow Us
ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.