Weekly Horoscope: ವಾರ ಭವಿಷ್ಯ: ಅಕ್ಟೋಬರ್ 28 ರಿಂದ ನವೆಂಬರ್​ 03ರವರೆಗೆ ವಾರ ಭವಿಷ್ಯ ಹೀಗಿದೆ

|

Updated on: Oct 27, 2024 | 6:57 AM

ಅಕ್ಟೋಬರ್ 28 ರಿಂದ ನವೆಂಬರ್​​ 03ರವರೆಗಿನ ವಾರ ಭವಿಷ್ಯ. ಈ ವಾರ ಗ್ರಹಗಳ ಸಂಚಾರ, ಭವಿಷ್ಯ ಏನು? ಗೋಚಾರ ಫಲಗಳೇನು? ಏನು ವಿಶೇಷವಿರುತ್ತದೆ? ಯಾವ ರೀತಿಯಾದ ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುವುದುನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ.

ಅಕ್ಟೋಬರ್ 28 ರಿಂದ ನವೆಂಬರ್​​ 03ರವರೆಗಿನ ವಾರ ಭವಿಷ್ಯ. ಈ ವಾರದಲ್ಲಿ ಗುರು ವೃಷಭ ರಾಶಿ, ಕುಜ ಕರ್ಕಾಟಕ ರಾಶಿ, ಕೇತು ಕನ್ಯಾ ರಾಶಿಯಲ್ಲಿ ಮತ್ತು ರವಿ ಮತ್ತು ಬುಧ ತಲಾ ರಾಶಿಯಲ್ಲಿ ಸಂಚಾರ ಮಾಡಲಿವೆ. ಈ ವಾರದಲ್ಲಿ ಗ್ರಹಗಳ ಸಂಚಾರ ಹೇಗಿದೆ? ವಾರ ಭವಿಷ್ಯ ಏನು? ಗೋಚಾರ ಫಲಗಳೇನು? ಏನು ವಿಶೇಷವಿರುತ್ತದೆ? ಯಾವ ರೀತಿಯಾದ ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುವುದುನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ