Weekly Horoscope: ವಾರ ಭವಿಷ್ಯ: ಅಕ್ಟೋಬರ್ 07 ರಿಂದ 13 ರವರೆಗೆ ವಾರ ಭವಿಷ್ಯ ಹೀಗಿದೆ

|

Updated on: Oct 06, 2024 | 7:53 AM

ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ. ಈ ವಾರ ಗ್ರಹಗಳ ಸಂಚಾರ, ಭವಿಷ್ಯ ಏನು? ಗೋಚಾರ ಫಲಗಳೇನು? ಏನು ವಿಶೇಷವಿರುತ್ತದೆ? ಯಾವ ರೀತಿಯಾದ ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುವುದುನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ಅಕ್ಟೋಬರ್ 07 ರಿಂದ ಅಕ್ಟೋಬರ್ 13ರವರೆಗಿನ ವಾರ ಭವಿಷ್ಯ, ಈ ವಾರದಲ್ಲಿ ನವರಾತ್ರಿ ಆಚರಣೆ ಇರುತ್ತದೆ. ನವರಾತ್ರಿ ಹಿಂದೂಗಳ ಪಾಲಿಕೆ ಅತ್ಯಂತ ದೊಡ್ಡ ಮತ್ತು ಪವಿತ್ರವಾದ ಮಂಗಳಕರ ಹಬ್ಬ. ಈ ಹಬ್ಬದಲ್ಲಿ ತಾಯಿಯ 9 ಅವತಾರಗಳನ್ನು ಪೂಜಿಸುವುದರಿಂದ ಅನೇಕ ಫಲಗಳು ಸಿಗಲಿವೆ. ಜೊತೆಗೆ ಶುಕ್ರನು ಈ ವಾರದಲ್ಲಿ ಸ್ವಕ್ಷೇತ್ರ ಹಾಗೂ ಬುಧನು ಶುಕ್ರನ ಜೊತೆ ಯೋಗವನ್ನು ಪಡೆಯುವ ಕಾರಣ ಒಳ್ಳೆಯ ಯೋಗವಿದೆ. ನವರಾತ್ರಿ ಆಚರಣೆಯ ಈ ವಾರದ ರಾಶಿ ಫಲ ಹೇಗಿರಲಿದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on