ಮಕ್ಕಳಿಗೆ ಕೈ ತುತ್ತು ತಿನ್ನಿಸುವುದರ ಹಿಂದಿನ ಉಪಯೋಗವೇನು?

|

Updated on: Aug 17, 2024 | 7:02 AM

ಅಮ್ಮ, ಅಪ್ಪನ ಕೈಯಿಂದ ಊಟ ಮಾಡುವ ಖುಷಿಯೇ ಬೇರೆ. ಬಾಲ್ಯದ ನೆನಪುಗಳು ಎಂದೂ ಅಳಿಸಲಾಗದ ನೆನೆಪುಗಳು. ಮಕ್ಕಳಿಗೆ ಕೈ ತುತ್ತು ತಿನ್ನಿಸುವುದರ ಹಿಂದಿನ ಉಪಯೋಗವೇನು? ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕೈಯಿಂದ ತಿಂಡಿ, ಊಟ ಮಾಡಿಸುವುದು ಸಹಜ. ಆದರೆ ನಿಮಗೆ ಗೊತ್ತಾ ಇದರಿಂದಲೂ ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಅನೇಕ ಲಾಭಗಳಿವೆ. ಅಮ್ಮನ ಕೈ ತುತ್ತಿನ ನೆನಪುಗಳು ಮಕ್ಕಳಿಗೆ ಮಧುರ. ಮಕ್ಕಳನ್ನು ದೇವರ ಸಮಾನ ಎನ್ನಲಾಗುತ್ತೆ. ಅಲ್ಲದೆ ಅಮ್ಮ, ಅಪ್ಪನ ಕೈಯಿಂದ ಊಟ ಮಾಡುವ ಖುಷಿಯೇ ಬೇರೆ. ಬಾಲ್ಯದ ನೆನಪುಗಳು ಎಂದೂ ಅಳಿಸಲಾಗದ ನೆನೆಪುಗಳು. ಈ ನೆನಪುಗಳೇ ಸಂಬಂಧಗಳು ಗಟ್ಟಿಯಾಗಿಸುವಲ್ಲಿ ಸಹಕಾರಿಯಾಗಿರುತ್ತವೆ. ಇನ್ನು ಮಕ್ಕಳಿಗೆ ಕೈ ತುತ್ತು ತಿನ್ನಿಸುವುದರ ಹಿಂದಿನ ಉಪಯೋಗವೇನು? ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ