Daily Devotional: ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಕೆಲವರ ಒಂದು ಅಂಗೈಯಲ್ಲಿ ಆರು ಬೆರಳುಗಳಿರುತ್ತವೆ. ಇನ್ನೂ ಕೆಲವರಿಗೆ ಕಾಲು ಹಾಗೂ ಕೈನಲ್ಲಿ ಸಹ ಆರು ಬೆರಳುಗಳು ಇರುತ್ತವೆ. ಅಂಗೈಯಲ್ಲಿ ಆರು ಬೆರಳುಗಳಿದ್ದರೆ ಏನು ಅರ್ಥ? ಎಂಬುವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ.
ಕೆಲವರ ಒಂದು ಅಂಗೈಯಲ್ಲಿ ಆರು ಬೆರಳುಗಳಿರುತ್ತವೆ. ಇನ್ನೂ ಕೆಲವರಿಗೆ ಕಾಲು ಹಾಗೂ ಕೈನಲ್ಲಿ ಸಹ ಆರು ಬೆರಳುಗಳು ಇರುತ್ತವೆ. ಇನ್ನು ಅಂಗೈಯ ರೇಖೆಗಳಂತೆ ಬೆರಳುಗಳೂ ಭವಿಷ್ಯವನ್ನು ತಿಳಿಸುತ್ತವೆ ಎಂದು ಹೇಳುತ್ತಾರೆ. ಅನೇಕ ಜನರು ತಮ್ಮ ಕಾಲುಗಳ ಮೇಲೆ ಕೈಗಳ ಬದಲಿಗೆ ಹೆಚ್ಚುವರಿ ಕೈ ಬೆರಳುಗಳನ್ನು ಹೊಂದಿರುತ್ತಾರೆ. ಇದು ಅದೃಷ್ಟದ ಸಂಕೇತವೆಂದು ಕೂಡ ಹೇಳಲಾಗುತ್ತದೆ. ಬಲಗೈನ ಅಂಗೈಯಲ್ಲಿ ಆರು ಬೆರಳುಗಳಿದ್ದರೆ ಏನು ಅರ್ಥ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ