Daily Devotional: ಪರ್ಸ್​ ಹಾಗೂ ತಿಜೋರಿ ಖಾಲಿ ಇದ್ದರೆ ಏನಾಗುತ್ತೆ ತಿಳಿಯಿರಿ

|

Updated on: Sep 03, 2024 | 6:34 AM

ಮನೆಯಲ್ಲಿನ ತೆಜೂರಿ ಮತ್ತು ಪರ್ಸ್​ ಖಾಲಿ ಇದ್ದರೆ ಆರ್ಥಿಕ ಸಂಕಷ್ಟ ಉಂಟಾಗುವಂತಹ ಸಾಧ್ಯತೆ ಇದೆ. ಹೀಗಾಗಿ, ಇವುಗಳನ್ನು ಯಾವತ್ತೂ ಕೂಡ ಖಾಲಿ ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪರ್ಸ್​ ಅಥವಾ ತೆಜೂರಿ ಖಾಲಿ ಇದ್ದರೆ ಏನಾಗುತ್ತದೆ? ತಿಳಿಯಲು ಈ ವಿಡಿಯೋ ನೋಡಿ

ಮನೆಯಲ್ಲಿ ಅಥವಾ ನಾವು ಕೆಲಸ ಮಾಡುವಂತಹ ಸ್ಥಳದಲ್ಲಿ ಎಲ್ಲಾ ವಾಸ್ತು ಶಾಸ್ತ್ರದ ಪ್ರಕಾರ ಇದ್ದರೆ ಎಲ್ಲವೂ ಶುಭವಾಗಿರುತ್ತೆ ಎಂದು ಹೇಳಲಾಗುತ್ತದೆ. ಮನೆಯಲ್ಲಿನ ತೆಜೂರಿ ಮತ್ತು ಪರ್ಸ್​ ಖಾಲಿ ಇದ್ದರೆ ಆರ್ಥಿಕ ಸಂಕಷ್ಟ ಉಂಟಾಗುವಂತಹ ಸಾಧ್ಯತೆ ಇದೆ. ಹೀಗಾಗಿ, ಇವುಗಳನ್ನು ಯಾವತ್ತೂ ಕೂಡ ಖಾಲಿ ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪರ್ಸ್​ ಅಥವಾ ತೆಜೂರಿ ಖಾಲಿ ಇದ್ದರೆ ಏನಾಗುತ್ತದೆ? ತಿಳಿಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ