ಆಸ್ಪತ್ರೆ ಮುಂದೆನೆ ಬೆಡ್ ಸಿಗದೆ ಕೊರೊನಾ ಸೋಂಕಿತೆ ಪರದಾಟ
ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೊನಾ ಸೋಂಕಿತೆ ಪರದಾಟ ನಡೆಸಿದ್ದಾರೆ. ಕಳೆದ ಮೂರು ಗಂಟೆಗಳಿಂದ ಕಾರಿನಲ್ಲೇ ಮಹಿಳೆ ಪರದಾಡುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೊನಾ ಸೋಂಕಿತೆ ಪರದಾಟ ನಡೆಸಿದ್ದಾರೆ. ಕಾರಿನಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯ ಸ್ಥಿತಿಯನ್ನ ನೋಡಲಾಗುತ್ತಿಲ್ಲ. ಕಳೆದ ಮೂರು ಗಂಟೆಗಳಿಂದ ಕಾರಿನಲ್ಲೇ ಮಹಿಳೆ ಪರದಾಡುತ್ತಿದ್ದಾರೆ.
(woman struggles due to coronavirus without treatment at rangadore hospital in bengaluru)
Published on: Apr 24, 2021 02:19 PM