ಮಹಿಳಾ ದಿನಾಚರಣೆಗಾಗಿ ವಿಶೇಷ ಸ್ಪರ್ಧೆ.. ಅಂಕುಡೊಂಕಿನ ಬೆಟ್ಟ ಗುಡ್ಡಗಳಲ್ಲಿ ಕಮಲ್ ಮಾಡಿದ ನಾರಿಮಣಿಯರು..!
ಮಹಿಳಾ ದಿನಾಚರಣೆಗಾಗಿ ವಿಶೇಷ ಸ್ಪರ್ಧೆ.. ಅಂಕು ಡೊಂಕಿನ ಬೆಟ್ಟ ಗುಡ್ಡಗಳಲ್ಲಿ ಕಮಲ್ ಮಾಡಿದ ನಾರಿಮಣಿಯರು..!

ಮಹಿಳಾ ದಿನಾಚರಣೆಗಾಗಿ ವಿಶೇಷ ಸ್ಪರ್ಧೆ.. ಅಂಕುಡೊಂಕಿನ ಬೆಟ್ಟ ಗುಡ್ಡಗಳಲ್ಲಿ ಕಮಲ್ ಮಾಡಿದ ನಾರಿಮಣಿಯರು..!

ಸಾಧು ಶ್ರೀನಾಥ್​

Updated on: Mar 09, 2021 | 11:50 AM

Womens Day Special ಮಹಿಳಾ ದಿನಾಚರಣೆಗಾಗಿ ವಿಶೇಷ ಸ್ಪರ್ಧೆ.. ಅಂಕು ಡೊಂಕಿನ ಬೆಟ್ಟ ಗುಡ್ಡಗಳಲ್ಲಿ ಕಮಲ್ ಮಾಡಿದ ನಾರಿಮಣಿಯರು..! ಅತ್ತ ಮನೆಗೆಲಸ ಇತ್ತ ಆಫೀಸ್... ಜೊತೆಗೆ ಟ್ರಾಫಿಕ್ ಟೆನ್ಶನ್​ನಲ್ಲೇ ಸಿಲಿಕಾನ್ ಸಿಟಿ ಮಂದಿ ಹೈರಾಣಾಗೋದು ಸಾಮಾನ್ಯ.. ಹೀಗಾಗಿ ಸಿಲಿಕಾನ್​ ಸಿಟಿ ಜನ ವೀಕೆಂಡ್​​ನಲ್ಲಿ ರಿಲ್ಯಾಕ್ಸ್ ಮೂಡ್​ಗಾಗಿ ಸಿಟಿ ಬಿಟ್ಟು ಹೊರ ಹೋಗ್ತಾರೆ. ಈ ಬಾರಿಯ ವೀಕೆಂಡ್ ಜೊತೆಗೆ ವುಮೆನ್ಸ್ ಡೇ ಸಹ ಬಂದಿದ್ದು, ಇಲ್ಲೊಂದು ಮಹಿಳೆಯರ ತಂಡ ವುಮೆನ್ಸ್ ಡೇಯನ್ನ ವಿಶೇಷವಾಗಿ ಆಚರಿಸಿತ್ತು.

Women's Day Special ಹಿಲ್​ ರೇಸ್​ನಲ್ಲಿ Jeep driving ಮಾಡಿ ಸೈ ಎಂದ ಯುವತಿಯರು

Published on: Mar 09, 2021 11:49 AM
Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು