Xiaomi Anniversary Sale: ಶಓಮಿ ರೆಡ್ಮಿ ಡಿಸ್ಕೌಂಟ್ ಸೇಲ್ ಭರ್ಜರಿ ಆಫರ್

ಕಿರಣ್​ ಐಜಿ

Updated on: Jul 07, 2023 | 4:30 PM

ಶಓಮಿ 9 ನೇ ವಾರ್ಷಿಕೋತ್ಸವ ಎಂಬ ವಿಶೇಷ ಮೇಳವನ್ನು ಹಮ್ಮಿಕೊಂಡಿದೆ. ವಿಶೇಷ ಆಫರ್​ನ ಈ ಸೇಲ್ ಲೈವ್ ಆಗಿದ್ದು ಜುಲೈ 10ರವರೆಗೆ ಒಟ್ಟು ಆರು ದಿನಗಳ ವರೆಗೆ ನಡೆಯಲಿದೆ. ಇದರಲ್ಲಿ ಸ್ಮಾರ್ಟ್​ಫೋನ್‌ಗಳು, ಟಿವಿಗಳು ಮತ್ತು ಸ್ಮಾರ್ಟ್ ಹೋಮ್ ಸಾಧನಗಳು ಸೇರಿದಂತೆ ಅನೇಕ ಶವೋಮಿ ಪ್ರಾಡಕ್ಟ್ ಮೇಲೆ ಬರೋಬ್ಬರಿ ಶೇ. 75 ರಷ್ಟು ರಿಯಾಯಿತಿಗಳನ್ನು ಘೋಷಿಸಲಾಗಿದೆ.

ಶಓಮಿ ಭಾರತದಲ್ಲಿ ತನ್ನ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದರ ಭಾಗವಾಗಿ, ಶಓಮಿ 9 ನೇ ವಾರ್ಷಿಕೋತ್ಸವ ಎಂಬ ವಿಶೇಷ ಮೇಳವನ್ನು ಹಮ್ಮಿಕೊಂಡಿದೆ. ವಿಶೇಷ ಆಫರ್​ನ ಈ ಸೇಲ್ ಲೈವ್ ಆಗಿದ್ದು ಜುಲೈ 10ರವರೆಗೆ ಒಟ್ಟು ಆರು ದಿನಗಳ ವರೆಗೆ ನಡೆಯಲಿದೆ. ಇದರಲ್ಲಿ ಸ್ಮಾರ್ಟ್​ಫೋನ್‌ಗಳು, ಟಿವಿಗಳು ಮತ್ತು ಸ್ಮಾರ್ಟ್ ಹೋಮ್ ಸಾಧನಗಳು ಸೇರಿದಂತೆ ಅನೇಕ ಶವೋಮಿ ಪ್ರಾಡಕ್ಟ್ ಮೇಲೆ ಬರೋಬ್ಬರಿ ಶೇ. 75 ರಷ್ಟು ರಿಯಾಯಿತಿಗಳನ್ನು ಘೋಷಿಸಲಾಗಿದೆ. ಶಓಮಿ ರೆಡ್ಮಿ ಫೋನ್​ಗಳು ಭರ್ಜರಿ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿವೆ. ಜತೆಗೆ ಕ್ಯಾಶ್​ಬ್ಯಾಕ್, ಎಕ್ಸ್​ಚೇಂಜ್ ಕೊಡುಗೆಯೂ ಲಭ್ಯವಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.