Kannada News Videos KGF 2 ಚಿತ್ರದ ಶೂಟಿಂಗ್ಗೆ ತೆರಳುವಾಗ ಏರ್ ಪೋರ್ಟ್ನಲ್ಲಿ ತೆಗೆದ ನಟ ಯಶ್ ಚಿತ್ರ ಸಾಮಾಜಿಕ ತಾಣದಲ್ಲಿ ಸೂಪರ್ ಹಿಟ್
ಹೈದರಾಬಾದ್ ಏರ್ ಪೋರ್ಟ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸೂಪರ್ ಹಿಟ್ ಚಿತ್ರ
KGF 2 ಚಿತ್ರದ ಶೂಟಿಂಗ್ಗೆ ತೆರಳುವಾಗ ಏರ್ ಪೋರ್ಟ್ನಲ್ಲಿ ತೆಗೆದ ನಟ ಯಶ್ ಚಿತ್ರ ಸಾಮಾಜಿಕ ತಾಣದಲ್ಲಿ ಸೂಪರ್ ಹಿಟ್
ರಾಕಿಂಗ್ ಸ್ಟಾರ್ ಯಶ್ KGF 2 ಚಿತ್ರದ ಶೂಟಿಂಗ್ಗೆ ತೆರಳುವಾಗ ಹೈದರಾಬಾದ್ ಏರ್ ಪೋರ್ಟ್ನಲ್ಲಿ ತೆಗೆದ ಚಿತ್ರ ಸಾಮಾಜಿಕ ತಾಣದಲ್ಲಿ ಸೂಪರ್ ಹಿಟ್ ಆಗಿದೆ. ಅವರ ಈ ಏರ್ಪೋರ್ಟ್ ಲುಕ್ ಸದ್ಯ ಸಾಮಾಜಿಕ ತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ