International Yoga Day 2023: ಯೋಗ ದಿನಕ್ಕೆ ಬಾಬಾ ರಾಮ್​ದೇವ್ ತಯಾರಿ ಹೇಗಿತ್ತು ಗೊತ್ತಾ?

ಆಯೇಷಾ ಬಾನು

Updated on: Jun 21, 2023 | 7:44 AM

ಯೋಗಗುರು ಬಾಬಾ ರಾಮ್​ದೇವ್​ ಅವರು ಒಂದು ದಿನ ಮೊದಲೇ ಯೋಗಾಸನದ ಅಭ್ಯಾಸ ಮಾಡಿದ್ದಾರೆ. ನಿನ್ನೆ(ಜೂನ್ 20) ಸಿಂಗಾಪುರದಲ್ಲಿ ಯೋಗಾಭ್ಯಾಸ ಮಾಡಿದ್ರು.

ಇಂದು(ಜೂನ್ 21) 9ನೇ ವಿಶ್ವ ಯೋಗಾ ದಿನಾಚರಣೆ. ಹೀಗಾಗಿ ದೇಶಾದ್ಯಂತ ಬೆಳ್ಳಂ ಬೆಳಗ್ಗೆ ಯೋಗ ದಿನ ಆಚರಿಸಲಾಗುತ್ತಿದೆ. ಆದ್ರೆ ಯೋಗಗುರು ಬಾಬಾ ರಾಮ್​ದೇವ್​ ಅವರು ಒಂದು ದಿನ ಮೊದಲೇ ಯೋಗಾಸನದ ಅಭ್ಯಾಸ ಮಾಡಿದ್ದಾರೆ. ನಿನ್ನೆ(ಜೂನ್ 20) ಸಿಂಗಾಪುರದಲ್ಲಿ ಯೋಗಾಭ್ಯಾಸ ಮಾಡಿದ ಪತಂಜಲಿ ಸಂಸ್ಥಾಪಕ ಮತ್ತು ಯೋಗಗುರು ಬಾಬಾ ರಾಮ್​ದೇವ್, ಯೋಗದ ವಿವಿಧ ಆಸನಗಳನ್ನ ಪ್ರದರ್ಶಿಸಿದ್ರು.

ಜೂನ್ 21ರ ಯೋಗ ದಿನದಂದು ಯೋಗಗುರು ಬಾಬಾ ರಾಮ್​ದೇವ್, ಉತ್ತರಾಖಂಡ್​ನ ಹರಿದ್ವಾರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸಿದರು. ಯೋಗ ಕಾರ್ಯಕ್ರಮದಲ್ಲಿ ಉತ್ತರಾಖಂಡ್​ ಸಿಎಂ ಪುಷ್ಕರ್​ ಸಿಂಗ್ ಭಾಗಿಯಾಗಿದ್ದಾರೆ.

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.