YouTube Subscribers: ನಿಮ್ಮ ಯೂಟ್ಯೂಬ್ ಚಾನಲ್​ಗೆ ಚಂದಾದಾರರನ್ನು ಹೆಚ್ಚಿಸೋದು ಹೇಗೆ?

ಕಿರಣ್​ ಐಜಿ

Updated on: Jan 19, 2024 | 7:30 AM

ಯೂಟ್ಯೂಬ್​ನಲ್ಲಿರುವ ವಿವಿಧ ಆಕರ್ಷಕ ಕಂಟೆಂಟ್ ನೋಡಿ, ತಮ್ಮದೂ ಒಂದು ಇರಲಿ ಎಂದು ಯೂಟ್ಯೂಬ್ ಚಾನಲ್ ಆರಂಭಿಸುತ್ತಾರೆ. ಹಾಗೆ ಚಾನಲ್ ಆರಂಭಿಸಿದರೆ ಸಾಲದು, ಅದನ್ನು ಬೆಳೆಸುವುದು ಹೇಗೆ? ಯೂಟ್ಯೂಬ್ ಮೂಲಕ ಹಣಗಳಿಕೆ ಹೇಗೆ? ಈ ವಿಡಿಯೊ ನೋಡಿ..

ಯೂಟ್ಯೂಬ್ ಎನ್ನುವುದು ಇಂದು ಕೆಲವರಿಗೆ ಟೈಮ್​ಪಾಸ್ ಆದರೆ, ಇನ್ನು ಹಲವರಿಗೆ ಬದುಕು. ಯೂಟ್ಯೂಬ್ ಚಾನಲ್ ಮೂಲಕವೇ ಬದುಕು ಕಟ್ಟಿಕೊಂಡವರು ಬಹಳಷ್ಟು ಮಂದಿ. ಅಲ್ಲದೆ, ವೃತ್ತಿಯ ಜತೆಗೆ, ಪ್ರವೃತ್ತಿ ಬೆಳೆಸಲು, ತಮ್ಮ ನೆಚ್ಚಿನ ಹವ್ಯಾಸಕ್ಕೆ ನೆರವಾಗಿದ್ದು ಯೂಟ್ಯೂಬ್. ಹೀಗೆ ಯೂಟ್ಯೂಬ್ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದೆ. ಯೂಟ್ಯೂಬ್​ನಲ್ಲಿರುವ ವಿವಿಧ ಆಕರ್ಷಕ ಕಂಟೆಂಟ್ ನೋಡಿ, ತಮ್ಮದೂ ಒಂದು ಇರಲಿ ಎಂದು ಯೂಟ್ಯೂಬ್ ಚಾನಲ್ ಆರಂಭಿಸುತ್ತಾರೆ. ಹಾಗೆ ಚಾನಲ್ ಆರಂಭಿಸಿದರೆ ಸಾಲದು, ಅದನ್ನು ಬೆಳೆಸುವುದು ಹೇಗೆ? ಯೂಟ್ಯೂಬ್ ಮೂಲಕ ಹಣಗಳಿಕೆ ಹೇಗೆ? ಈ ವಿಡಿಯೊ ನೋಡಿ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.