ಕಲಬುರಗಿ ನಗರದಲ್ಲಿ ಯುವರತ್ನ ಸಿನಿಮಾ ಪ್ರಚಾರಕ್ಕೆ ಬಂದ ನಟ ಪುನೀತ್ ರಾಜಕುಮಾರ್ಗೆ ಭವ್ಯ ಸ್ವಾಗತ
ಕಲಬುರಗಿ ನಗರದಲ್ಲಿ ಯುವರತ್ನ ಸಿನಿಮಾ ಪ್ರಚಾರಕ್ಕೆ ಬಂದ ನಟ ಪುನೀತ್ ರಾಜಕುಮಾರ್ಗೆ ಭವ್ಯ ಸ್ವಾಗತ puneeth rajkumar gets warm welcome in kalaburagi ಕಲಬುರಗಿ ನಗರಕ್ಕೆ ನಟ ಪುನಿತ್ ರಾಜಕುಮಾರ ಆಗಮನ ಹಿನ್ನೆಲೆ ಪುನಿತ್ ರಾಜಕುಮಾರ ಸ್ವಾಗತಕ್ಕೆ ಭರ್ಜರಿ ಸ್ವಾಗತ. ಶರಣಬಸವೇಶ್ವರ ದೇವಸ್ಥಾನದಲ್ಲಿ ಸೇರಿರೋ ಪುನಿತ್ ಅಭಿಮಾನಿಗಳು ಜೇಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಿದರು.
ಕಲಬುರಗಿ ನಗರದಲ್ಲಿ ಯುವರತ್ನ ಸಿನಿಮಾ ಪ್ರಚಾರಕ್ಕೆ ಬಂದ ನಟ ಪುನೀತ್ ರಾಜಕುಮಾರ್ಗೆ ಭವ್ಯ ಸ್ವಾಗತ puneeth rajkumar gets warm welcome in kalaburagi
ಕಲಬುರಗಿ ನಗರಕ್ಕೆ ನಟ ಪುನಿತ್ ರಾಜಕುಮಾರ ಆಗಮನ ಹಿನ್ನೆಲೆ ಪುನಿತ್ ರಾಜಕುಮಾರ ಸ್ವಾಗತಕ್ಕೆ ಭರ್ಜರಿ ಸ್ವಾಗತ. ಶರಣಬಸವೇಶ್ವರ ದೇವಸ್ಥಾನದಲ್ಲಿ ಸೇರಿರೋ ಪುನಿತ್ ಅಭಿಮಾನಿಗಳು ಜೇಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಿದರು.