ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾಹಿತಿಯ ಪ್ರಕಾರ, ಪಂಜಾಬ್ ರಾಜ್ಯದ ಒಂದು ಲಕ್ಷ ಜನರಲ್ಲಿ 836 ಮಂದಿ ಈ ಮಾದಕ ವಸ್ತುವಿಗೆ ಮರುಳಾಗಿದ್ದಾರೆ. ಹಾಗೆಯೇ ರಾಷ್ಟ್ರೀಯ ಸರಾಸರಿಯಲ್ಲಿ ಒಂದು ಲಕ್ಷ ಮಂದಿಯಲ್ಲಿ 250 ಡ್ರಗ್ಸ್ ವ್ಯಸನಿಗಳಿದ್ದಾರೆ. ಇಲ್ಲಿನ ಯುವಕ-ಯುವತಿಯರು ಅಧಿಕ ಬೆಲೆ ನೀಡಿಯಾದರೂ ಹೆರಾಯಿನ್ ಖರೀದಿಯತ್ತ ಮುಖ ಮಾಡುತ್ತಾರೆ. ಒಂದು ಬಾರಿ ಅಡಿಕ್ಟ್ ಆಗಿ ಅದರಿಂದ ಹೊರ ಬರಲಾರದೆ ಅನೇಕರು ಸಾಲ ಮಾಡಿ ಸಹ ಈ ನಶೆಯ ಹಿಂದೆ ಬಿದ್ದಿದ್ದಾರೆ ಎನ್ನುತ್ತಾರೆ

Published On - 9:40 am, Thu, 28 March 19