
ಬೆಂಗಳೂರು: ವಿಎಕ್ಸ್ ಗ್ಲೋಬಲ್ (vXglobal.co) ಭಾರತ ಹಾಗು ಗಲ್ಫ್ ದೇಶಗಳಲ್ಲಿ (ಜಿಸಿಸಿ) ಕಾರ್ಯನಿರ್ವಹಿಸುತ್ತಿರುವ ಪ್ರಮುಖ ವಲಸೆ ಹಾಗು ವರ್ಕ್ ಪರ್ಮಿಟ್ ಕನ್ಸಲ್ಟೆನ್ಸಿ ಸಂಸ್ಥೆ ಎನಿಸಿದೆ. ನ್ಯೂಜಿಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾ ಹಾಗೂ ಐರೋಪ್ಯ ದೆಶಗಳಿಗೆ ವರ್ಕ್ ಪರ್ಮಿಟ್ ಹಾಗೂ ವೀಸಾ ಅಪ್ರೂವಲ್ ಒದಗಿಸಲು ನೆರವಾಗುತ್ತದೆ. ಶೇ. 96ರಷ್ಟು ಸಕ್ಸಸ್ ರೇಟ್ ಹೊಂದಿರುವ ಈ ಕನ್ಸಲ್ಟೆನ್ಸಿ ಕಂಪನಿಯು ವೃತ್ತಿಪರ, ಪಾರದರ್ಶಕ ಹಾಗೂ ವಿಶ್ವಸನೀಯ ಸೇವೆಗೆ ಹೆಸರಾಗಿದೆ.
vXglobal.co ಸಾವಿರಾರು ವೃತ್ತಿಪರರಿಗೆ ಜಾಗತಿಕ ಉದ್ಯೋಗ ಅವಕಾಶಗಳಿಗೆ ಸಹಾಯ ಮಾಡುವ ವಿಶ್ವಾಸಾರ್ಹ ಇಮೈಗ್ರೇಶನ್ ಕನ್ಸಲ್ಟೆನ್ಸಿಯಾಗಿ ಸ್ಥಾಪನೆಯಾಗಿದೆ. ನೀವು ನ್ಯೂಜಿಲೆಂಡ್ ವರ್ಕ್ ಪರ್ಮಿಟ್, ಆಸ್ಟ್ರೇಲಿಯಾ ಸ್ಕಿಲ್ ವೀಸಾ, ಅಥವಾ ಕೆನಡಾ ವರ್ಕ್ ವೀಸಾ ಹುಡುಕುತ್ತಿದ್ದರೂ, vXglobal.co ಸರಳ, ಪಾರದರ್ಶಕ ಮತ್ತು ಪರಿಣಾಮಕಾರಿಯಾದ ಪ್ರಕ್ರಿಯೆ ಒದಗಿಸುತ್ತದೆ.
“ನಮ್ಮ ಧ್ಯೇಯವು ಸರಳವಾಗಿದೆ. ನೈತಿಕವಾದ, ಪರಿಣಾಮಕಾರಿಯಾದ ಮತ್ತು ಗ್ರಾಹಕ ಆದ್ಯತೆಯ ವಲಸೆ ಸೇವೆಗಳು ನೀಡುವುದು ನಮ್ಮ ಧ್ಯೇಯ,” ಎಂದು vXglobal.co ವಕ್ತಾರರು ಹೇಳುತ್ತಾರೆ.
vXglobal.co ಗೆ ಭೇಟಿ ನೀಡಿ, ನಿಮ್ಮ ವರ್ಕ್ ಪರ್ಮಿಟ್ಗೆ ಅರ್ಜಿ ಸಲ್ಲಿಸಿ ಮತ್ತು ಜಾಗತಿಕ ವೃತ್ತಿಜೀವನ ಪ್ರಯಾಣವನ್ನು ಆತ್ಮವಿಶ್ವಾಸದೊಂದಿಗೆ ಆರಂಭಿಸಿ.
(ಗಮನಿಸಿ: ಇದು ಪ್ರಾಯೋಜಿತ ಬರಹ)