ಚಿಕ್ಕೋಡಿ ಲೋಕಸಭಾ ಚುನಾವಣೆ ಫಲಿತಾಂಶ 2024 Chikodi Lok Sabha Election Results 2024
Priyanka Satish Jarkiholi |
713461 |
INC |
Won |
Annasaheb Shankar Jolle |
622627 |
BJP |
Lost |
Kallolikar Shambhu Krishna |
25466 |
IND |
Lost |
Sammed Saradar Vardhamane |
5353 |
IND |
Lost |
Shrenik Annasaheb Jangate |
5181 |
IND |
Lost |
Appasaheb Shripati Kurane |
4654 |
SJPA |
Lost |
Vilas Mannur |
4150 |
IND |
Lost |
Yasin Shirajuddin Pataki |
1281 |
IND |
Lost |
Satteppa Dasharath Kaleli |
1319 |
BHJKP |
Lost |
Kashinath Kallappa Kurani |
1108 |
IND |
Lost |
Kumar Sambhaji Dongare |
941 |
KRS |
Lost |
Mahesh Ashok Kasar |
1009 |
IND |
Lost |
Mohan Gurappa Motannavar |
946 |
IND |
Lost |
Dr. Kadayya Hiremath (Swamiji) |
647 |
IND |
Lost |
Pavankumar Baburav Malage |
666 |
BBP |
Lost |
Gajanan L. Pujari |
600 |
IND |
Lost |
Bhimasen Dattu Sanadi |
619 |
IND |
Lost |
Jitendra Subhash Nerle |
457 |
IND |
Lost |
ಚಿಕ್ಕೋಡಿ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ತಾಲೂಕು ಕೇಂದ್ರ. ಮಹಾರಾಷ್ಷ್ರ ಗಡಿಯಲ್ಲಿದೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರಗಳಿದ್ದು ಕಳೆದ ಚುನಾವಣೆಯಲ್ಲಿ 05 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು, ಹಾಗೂ 03 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2014ರಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ ಬಾಬಣ್ಣ ಹುಕ್ಕೇರಿ ಅವರು ಗೆದ್ದು ಬೀಗಿದ್ದರು. 2019ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ ಜಯಗಳಿಸಿದ್ದರು.
ಸದ್ಯ ಕಳೆದುಕೊಂಡ ಕ್ಷೇತ್ರದ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಈ ಬಾರಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮಗೊಳಿಸಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಆಗಿಲ್ಲ. ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಮೇಶ್ ಕತ್ತಿ ಆಕಾಂಕ್ಷಿಯಾಗಿದ್ದಾರೆ. ಯಾರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಕಾದು ನೋಡಬೇಕಿದೆ. ಕಳೆದುಕೊಂಡಿರುವ ಕ್ಷೇತ್ರಗಳನ್ನು ಪಡೆಯಲು ಚಿಕ್ಕೋಡಿ ಕ್ಷೇತ್ರದಲ್ಲಿ ಒಟ್ಟು 16,12,556 ಮತದಾರರು ಇದ್ದಾರೆ. ಶೇ.86.1%ರಷ್ಟು ಗ್ರಾಮೀಣ ಮತ್ತು ಶೇ.13.9% ರಷ್ಟು ನಗರ ಜನಸಂಖ್ಯೆಯಿದೆ.
Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”