ಕಲಬುರಗಿ ಲೋಕಸಭಾ ಚುನಾವಣೆ ಫಲಿತಾಂಶ 2024-Kalaburagi Lok Sabha Election Results 2024
Radhakrishna |
652321 |
INC |
Won |
Dr Umesh G Jadhav |
625116 |
BJP |
Lost |
Hucheshwara Wathar Gour |
7888 |
BSP |
Lost |
Sundar |
3677 |
IND |
Lost |
Jyoti Ramesh Chavan |
2805 |
IND |
Lost |
Sharanappa (Pintu) |
1884 |
IND |
Lost |
Tarabai Bhovi |
1550 |
IND |
Lost |
Anand Sinnur |
1280 |
IND |
Lost |
Ramesh Bhimsing Chavan |
1334 |
IND |
Lost |
S.M.Sharma |
1144 |
SUCI |
Lost |
Nagendra Rao |
1226 |
UPP |
Lost |
Rajkumar |
709 |
BBKD |
Lost |
B. Vijaykumar Chinchansoorkar |
554 |
PJP |
Lost |
Vijay Jadhav |
560 |
KRS |
Lost |
ಅಂದಿನ ಗುಲ್ಬರ್ಗಾ ಇಂದಿನ ಕಲಬುರಗಿಯಾಗಿ ಬದಲಾಗಿದೆ. ಕಲ್ಯಾಣ ಕರ್ನಾಟಕದ ದೊಡ್ಡ ಜಿಲ್ಲೆಯಾಗಿದ್ದು, ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿದೆ. ಕಲಬುರಗಿಗೆ ತೊಗರಿ ಕಣಜ ಎಂದು ಕರೆಯಲಾಗುತ್ತದೆ. ಕೃಷ್ಣಾ ಮತ್ತು ಭೀಮಾ ನದಿಗಳು ಇಲ್ಲಿನ ಕೃಷಿ ಮತ್ತು ಕುಡಿಯುವ ನೀರಿಗೆ ಇರುವ ಮೂಲಗಳು. ಇದು ಸಾಂಸ್ಕೃತಿಕ, ಪರಂಪರೆ ಮತ್ತು ವಾಸ್ತುಶಿಲ್ಪದ ಬುದ್ಧ, ಬಸವ, ಸೂಫಿ, ಸಂತರ ನಾಡು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಬುದ್ಧ ವಿಹಾರ, ಶರಣ ಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ ದರ್ಗಾ, ಬಹಮನಿ ಕೋಟೆ, ರಾಷ್ಟ್ರಕೋಟರ ಕೋಟೆ, ಚಿತ್ತಾಪುರ ನಾಗಾವಿ ಎಲ್ಲಮ್ಮ ದೇವಸ್ಥಾನ, 60 ಗಂಬದ ಗುಡಿ, ಚೋರ್ ಗುಮಜ್, ಮುಂತಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿ ಅರಸರು, ದೇವಗಿರಿಯ ಯಾದವರು, ದ್ವಾರಸಮುದ್ರದ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ಬಹಮನಿ ಸುಲ್ತಾನರು, ಮೊಘಲರು ಹೀಗೆ ಇತಿಹಾಸದಲ್ಲಿ ಅನೇಕ ರಾಜ್ಯರ ಆಳ್ವಿಕೆಗೆ ಒಳಪಟ್ಟ ಗುಲ್ಬರ್ಗಾ, ಸ್ವಾತಂತ್ರ್ಯ ನಂತರವೂ ಹೈದರಾಬಾದ್ ಸಂಸ್ಥಾನದ ಅಧೀನದಲ್ಲಿತ್ತು. 1948ರ ಸೆಪ್ಟೆಂಬರ್‌ನಲ್ಲಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಯಿತು.
Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”