ವಿವಿಧ ಡೈರೆಕ್ಟ್ ಏಜೆಂಟ್, ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಇಂಡಿಯಾ ಪೋಸ್ಟ್ (India Post Recruitment 2023) ಆಗಸ್ಟ್ 2023 ರ ಅಧಿಕೃತ ಅಧಿಸೂಚನೆ ಮೂಲಕ ನೇರ ಏಜೆಂಟ್, ಫೀಲ್ಡ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 04-ಆಗಸ್ಟ್-2023 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಕರ್ನಾಟಕ-ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 04-ಆಗಸ್ಟ್-2023 ರಂದು ಕೆಳಗಿನ ಸ್ಥಳಕ್ಕೆ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಸ್ಥಳ: ಮೇನಾ ಕಾಂಪ್ಲೆಕ್ಸ್, 1ನೇ ಮಹಡಿ, ಮೆಲರಾಜ ರಸ್ತೆ ಪ್ರಧಾನ ಕಚೇರಿ ಎದುರು, ಪುದುಕೊಟ್ಟೈ -622 001.
ಸಂದರ್ಶನ ದಿನಾಂಕ / ಸಮಯ: 04.08.2023, ಶುಕ್ರವಾರ, ಬೆಳಗ್ಗೆ 11.00
ಇದನ್ನೂ ಓದಿ: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಲ್ಕು ದಿನ ಸೇನಾ ನೇಮಕಾತಿ ರ‍್ಯಾಲಿ; ಅಗ್ನಿವೀರ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ