
ಚಿಕ್ಕಬಳ್ಳಾಪುರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
| ಯೋಜನೆಯ ಹೆಸರು | ಹುದ್ದೆಗಳ ಸಂಖ್ಯೆ (ಅಂಗನವಾಡಿ ಕಾರ್ಯಕರ್ತೆ) | ಹುದ್ದೆಗಳ ಸಂಖ್ಯೆ (ಅಂಗನವಾಡಿ ಸಹಾಯಕಿ) |
| ಬಾಗೇಪಲ್ಲಿ | 5 | 47 |
| ಚಿಕ್ಕಬಳ್ಳಾಪುರ | 3 | 37 |
| ಚಿಂತಾಮಣಿ | 14 | 63 |
| ಗುಡಿಬಂಡೆ | – | 7 |
| ಶಿಡ್ಲಘಟ್ಟ | 3 | 48 |
| ಗೌರಿಬಿದನೂರು | 8 | 39 |
| ಪೋಸ್ಟ್ ಹೆಸರು | ಅರ್ಹತೆ |
| ಅಂಗನವಾಡಿ ಕಾರ್ಯಕರ್ತೆ | ಪಿಯುಸಿ |
| ಅಂಗನವಾಡಿ ಸಹಾಯಕಿ | 10 ತರಗತಿ |
ಇದನ್ನೂ ಓದಿ: ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ