Holi Celebration 2021: ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್​ ಮಂದಿಯ ಹೋಳಿ ನೆನಪು; ಕೊರೊನಾ ಇಲ್ಲದಿದ್ದರೆ ಹೀಗಿರುತ್ತಿತ್ತು ಸಂಭ್ರಮ

|

Updated on: Mar 29, 2021 | 12:06 PM

ಕೊವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೋಳಿ ಹಬ್ಬದ ಆಚರಣೆಗೆ ತಡೆ ಒಡ್ಡಲಾಗಿದೆ. ಕೊರೊನಾ ಇಲ್ಲದಿದ್ದರೆ ಹೋಳಿ ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದ ಬಾಲಿವುಡ್ ಮಂದಿಯ ಹಳೆಯ ಹೋಳಿ ಸಂಭ್ರಮದ ಝಲಕ್ ಇಲ್ಲಿದೆ.

1 / 5
ಕೊವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೋಳಿ ಹಬ್ಬದ ಆಚರಣೆಗೆ ತಡೆ ಒಡ್ಡಲಾಗಿದೆ. ಕೊರೊನಾ ಇಲ್ಲದಿದ್ದರೆ ಹೋಳಿ ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದ ಬಾಲಿವುಡ್ ಮಂದಿಯ ಹಳೆಯ ಹೋಳಿ ಸಂಭ್ರಮದ ಝಲಕ್  ಇಲ್ಲಿದೆ.  ನಟ ಅಭಿಷೇಕ್ ಬಚ್ಚನ್ ,ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಆರಾಧ್ಯಾ ಜತೆಗಿನ ಪೋಟೊದಲ್ಲಿ ಹೀಗೆ ಕಾಣಿಸುತ್ತಾರೆ..

2 / 5
ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್​ ತಮ್ಮ ಯೌವ್ವನದ ದಿನಗಳಲ್ಲಿ ಹೋಳಿ ಹಬ್ಬದಂದು ಬಣ್ಣ ಎರಚಿದ್ದು ಹೀಗೆ..

3 / 5
ಬಾಲಿವುಡ್ ಬೆಡಗಿ ಏಕ್ತಾ ಕಪೂರ್​ ಹಿಂದೊಮ್ಮೆ ಹೋಳಿಯನ್ನು ಹೀಗೆ ಆಚರಿಸಿದ್ದರು. ಕೊರೊನಾ ಇಲ್ಲದ ಕಾಲದಲ್ಲಿ ಎಷ್ಟೆಲ್ಲ ಸಂಭ್ರಮದಿಂದ ಆಚರಿಸಿದ್ದೆವು ಎಂದು ಇಂದು ಏಕ್ತಾ ಕಪೂರ್ ನೆನಪಿಸಿಕೊಂಡಿರಬಹುದು, ಅಲ್ಲವೇ?

4 / 5
ಬಾಲಿವುಡ್​ನಿಂದ ಹಾಲಿವುಡ್​ಗೂ ಒಂದು ಕಾಲಿಟ್ಟಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪ್ರಿಯ ಪತಿ ನಿಕ್ ಜೋನಾಸ್ ಜತೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ ಚಿತ್ರಗಳಿವು. ಛೆ! ಈ ವರ್ಷವೂ ಹೋಳಿ ಆಚರಿಸಲು ಅವಕಾಶ ದೊರೆಯಬೇಕಿತ್ತು ಎಂದು ಪ್ರಿಯಾಂಕಾ ನಿಕ್ ಬಳಿ ಅಲವತ್ತುಕೊಂಡಿರಬಹುದು. ಇಲ್ಲವೇ, ಪತಿ ಪತ್ನಿ ಇಬ್ಬರೂ ಪರಸ್ಪರ ಪ್ರೇಮದ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮಿಸಿರಬಹುದು!

5 / 5
ಬಾಲಿವುಡ್​ನಲ್ಲಿ ಹೆಚ್ಚು ಕೇಳಿಬರುವ ಹೆಸರು ರಣ್​ವೀರ್​ ಸಿಂಗ್. ಹೋಳಿಯಲ್ಲಿ ಮಿಂದೇಳುವ ಬಾಲಿವುಡ್ ತಾರೆಯರಲ್ಲಿ ಅವರೂ ಒಬ್ಬರು. ರಣ್​ವೀರ್ ಹಿಂದೆ ಕೆಲ ವರ್ಷಗಳ ಹಿಂದೆ ಹೋಳಿ ಆಚರಿಸಿದ ಸಂಭ್ರಮ ಹೀಗಿತ್ತು.

Published On - 9:41 pm, Sun, 28 March 21