Bitter gourd: ಚಳಿಗಾಲದ ಆರೋಗ್ಯ ಸಮಸ್ಯೆ ಮತ್ತು ಚರ್ಮದ ಆರೋಗ್ಯಕ್ಕೆ ಹಾಗಲಕಾಯಿ ರಸ ಪರಿಣಾಮಕಾರಿ

Edited By: Rakesh Nayak Manchi

Updated on: Dec 14, 2022 | 6:03 AM

ಹಾಗಲಕಾಯಿ ಎಂದರೆ ಸಾಕು ಯಪ್ಪಾ ಕಹಿ ಅಂತ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯಲ್ಲೂ ಆರೋಗ್ಯದ ಪ್ರಯೋಜನಗಳಿದ್ದು, ಇದರ ರಸವನ್ನು ಚಳಿಗಾಲದಲ್ಲಿ ಸೇವನೆ ಮಾಡಿದರೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ?

1 / 5
ಚಳಿಗಾಲದಲ್ಲಿ ಅನೇಕ ರೋಗಗಳು ಎದುರಾಗುತ್ತವೆ. ಹೀಗಿದ್ದಾಗ ಚಳಿಗಾಲದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಋತುವಿನಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಪರಿಹಾರಿಕ್ಕೆ ಹಾಗಲಕಾರಿ ಪರಿಣಾಮಕಾರಿಯಾಗಿದೆ. ಹಾಗಿದ್ದರೆ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಸೋಂಕುಗಳನ್ನು ನಿಭಾಯಿಸಲು ಹಾಗಲಕಾಯಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ.

2 / 5
ಹಾಗಲಕಾಯಿ ಎಂದರೆ ಯಪ್ಪಾ ಅಂತ ಮೂಗು ಮುರಿಯುವವರೇ ಹೆಚ್ಚು. ಏಕೆಂದರೆ ಅದರ ರುಚಿ ತಿನ್ನಲು ತುಂಬಾ ಕಹಿಯಾಗಿದೆ. ಆದರೆ ಈ ಹಾಗಲಕಾಯಿಯ ರಸ ನಿಮಗೆ ಶೀತ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

3 / 5
Health Benefits of Bitter gourd juice is effective for eye and skin health tips in kannada

4 / 5

5 / 5

Web contact

TV9 Kannada

Read More
Follow Us