ಶಾಂತಿಯುತ ಚುನಾವಣೆ, ಭದ್ರತೆಗೆ ಬಂದ ಸೈನಿಕರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

|

Updated on: Nov 28, 2019 | 12:42 PM

ಹೊಸಕೋಟೆ: ಡಿಸೆಂಬರ್ 5ರಂದು ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಶಾಂತಿಯುತ ಚುನಾವಣೆ ಭದ್ರತೆಗಾಗಿ ಆಗಮಿಸಿದ ಸೈನಿಕರಿಗೆ ಹೂವಿನಮಳೆ ಸುರಿಸಿ ಗ್ರಾಮಸ್ಥರು ಭವ್ಯಸ್ವಾಗತ ನೀಡಿದ್ದಾರೆ. ಉಪಚುನಾವಣೆ ಹಿನ್ನೆಲೆ ಶಾಂತಿಯುತ ಚುನಾವಣೆ ಭದ್ರತೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಗೆ ಪ್ಯಾರಾ ಮಿಲಿಟರಿ ಸೈನಿಕರು ಆಗಮಿಸಿದ್ದಾರೆ. ಈ ವೇಳೆ ದೇಶ ಕಾಯೋ ಯೋಧರಿಗೆ ಇಲ್ಲಿನ ಜನ ಸೈನಿಕರ ಮೇಲೆ ಹೂವು ಚೆಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈನಿಕರು ಮತ್ತು ಪೊಲೀಸರು ರೌಂಡ್ಸ್ ಹಾಕಿದ್ರು.

ಶಾಂತಿಯುತ ಚುನಾವಣೆ, ಭದ್ರತೆಗೆ ಬಂದ ಸೈನಿಕರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ
Follow us on

ಹೊಸಕೋಟೆ: ಡಿಸೆಂಬರ್ 5ರಂದು ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಶಾಂತಿಯುತ ಚುನಾವಣೆ ಭದ್ರತೆಗಾಗಿ ಆಗಮಿಸಿದ ಸೈನಿಕರಿಗೆ ಹೂವಿನಮಳೆ ಸುರಿಸಿ ಗ್ರಾಮಸ್ಥರು ಭವ್ಯಸ್ವಾಗತ ನೀಡಿದ್ದಾರೆ.

ಉಪಚುನಾವಣೆ ಹಿನ್ನೆಲೆ ಶಾಂತಿಯುತ ಚುನಾವಣೆ ಭದ್ರತೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಗೆ ಪ್ಯಾರಾ ಮಿಲಿಟರಿ ಸೈನಿಕರು ಆಗಮಿಸಿದ್ದಾರೆ. ಈ ವೇಳೆ ದೇಶ ಕಾಯೋ ಯೋಧರಿಗೆ ಇಲ್ಲಿನ ಜನ ಸೈನಿಕರ ಮೇಲೆ ಹೂವು ಚೆಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈನಿಕರು ಮತ್ತು ಪೊಲೀಸರು ರೌಂಡ್ಸ್ ಹಾಕಿದ್ರು.

Published On - 11:45 am, Thu, 28 November 19