ಸಾಧು ಶ್ರೀನಾಥ್​

ಸಾಧು ಶ್ರೀನಾಥ್​

ಹಿರಿಯ ಸಂಪಾದಕ - TV9 Kannada

sadhu.srinath@tv9.com

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ!

ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow On:
Shani Transit in Deepavali 2024: ದೀಪಾವಳಿ ನಂತರ ನೇರ ಮಾರ್ಗದಲ್ಲಿ ಶನಿ ಮಹಾತ್ಮ: ಈ ರಾಶಿಯವರಿಗೆಲ್ಲ ಸುವರ್ಣ ಕಾಲ ಆರಂಭ

Shani Transit in Deepavali 2024: ದೀಪಾವಳಿ ನಂತರ ನೇರ ಮಾರ್ಗದಲ್ಲಿ ಶನಿ ಮಹಾತ್ಮ: ಈ ರಾಶಿಯವರಿಗೆಲ್ಲ ಸುವರ್ಣ ಕಾಲ ಆರಂಭ

Shani Transit in Deepavali 2024: ಶನಿ ಮಾರ್ಗವು ಪ್ರಸ್ತುತ ಹಿಮ್ಮುಖ ಸ್ಥಿತಿಯಲ್ಲಿದೆ. ಆದರೆ ದೀಪಾವಳಿಯ ನಂತರ ಅಂದರೆ ನವೆಂಬರ್ ತಿಂಗಳಿನಲ್ಲಿ ತನ್ನ ಸಂಚಾರ ಬದಲಿಸಲಿದ್ದಾನೆ. ಕೆಲವು ರಾಶಿಯವರಿಗೆ ಶನಿಯ ನೇರ ಚಲನೆಯು ಪ್ರಯೋಜನಕಾರಿಯಾಗಬಹುದು. ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಜಾಗರೂಕರಾಗಿರಬೇಕು. ಶನಿಯು ಪ್ರತ್ಯಕ್ಷವಾಗಿರುವುದರಿಂದ ಯಾವ ರಾಶಿಚಕ್ರದವರಿಗೆ ಲಾಭವಾಗಬಹುದು ಎಂಬುದನ್ನು ತಿಳಿಯೋಣ

ನೀವು ಒಂದು ತಿಂಗಳ ಕಾಲ ಹಲ್ಲು ಉಜ್ಜದಿದ್ದರೆ ಏನಾಗುತ್ತದೆ!?

ನೀವು ಒಂದು ತಿಂಗಳ ಕಾಲ ಹಲ್ಲು ಉಜ್ಜದಿದ್ದರೆ ಏನಾಗುತ್ತದೆ!?

ಹಲ್ಲು ಉಜ್ಜುವ ವಿಷಯದಲ್ಲಿ ಒಂದು ದಿನ ಅಥವಾ ಎರಡು ದಿನ ಬಿಟ್ಟುಬಿಡುವುದು ದೊಡ್ಡ ವಿಷಯವೆಂದು ತೋರುವುದಿಲ್ಲ. ಆದರೂ, ನಿಮ್ಮ ಹಲ್ಲಿನ ನೈರ್ಮಲ್ಯವನ್ನು ಹೆಚ್ಚು ಕಾಲ ನಿರ್ಲಕ್ಷಿಸುವುದು ನಿಮ್ಮ ದೇಹದ ಒಟ್ಟಾರೆ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು.

Sindhura Ganesha Idol: ಸಿಂಧೂರ ಗಣೇಶನ ವಿಗ್ರಹವನ್ನು ಮನೆಯಲ್ಲಿ ಎಲ್ಲಿಟ್ಟರೆ ದೋಷ ನಿವಾರಣೆಯಾಗುತ್ತದೆ?

Sindhura Ganesha Idol: ಸಿಂಧೂರ ಗಣೇಶನ ವಿಗ್ರಹವನ್ನು ಮನೆಯಲ್ಲಿ ಎಲ್ಲಿಟ್ಟರೆ ದೋಷ ನಿವಾರಣೆಯಾಗುತ್ತದೆ?

Idol of Sindhura Ganesha in the house: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ನಿತ್ಯವೂ ಗಣಪತಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಸಿಂಧೂರ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದರಿಂದ ಮನೆಗೆ ಪ್ರವೇಶಿಸುವ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ. ಅಲ್ಲದೆ ಮನೆಯವರಿಗೆ ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

Full Moon Garuda Seva: ತಿರುಮಲದಲ್ಲಿ ನಾಳೆ ಗುರುವಾರ ಗರುಡ ಹುಣ್ಣಿಮೆ ಸಂಭ್ರಮ, ಏನೆಲ್ಲಾ ಕಾರ್ಯಕ್ರಮಗಳಿವೆ?

Full Moon Garuda Seva: ತಿರುಮಲದಲ್ಲಿ ನಾಳೆ ಗುರುವಾರ ಗರುಡ ಹುಣ್ಣಿಮೆ ಸಂಭ್ರಮ, ಏನೆಲ್ಲಾ ಕಾರ್ಯಕ್ರಮಗಳಿವೆ?

ಇತ್ತೀಚೆಗೆ ತಿರುಮಲದಲ್ಲಿ ಶ್ರೀವಾರಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗಿತು. ನಾಳೆ ಗುರುವಾರ (ಅಕ್ಟೋಬರ್ 17) ಹುಣ್ಣಿಮೆಯ ನಿಮಿತ್ತ ಮಾಸಿಕ ಗರುಡ ಸೇವೆ ನಡೆಯಲಿದೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ಗರುಡ ಸೇವೆಯನ್ನು ಪ್ರತಿ ತಿಂಗಳು ಹುಣ್ಣಿಮೆಯಂದು ಆಚರಿಸುತ್ತದೆ.

Bank of Maharashtra Apprentice Recruitment 2024: ಬ್ಯಾಂಕ್ ಆಫ್ ಮಹಾರಾಷ್ಟ್ರ 600  ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Bank of Maharashtra Apprentice Recruitment 2024: ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Bank of Maharashtra Apprentice Recruitment 2024 ಬ್ಯಾಂಕ್ ಆಫ್ ಮಹಾರಾಷ್ಟ್ರ 2024-25ರ ಅವಧಿಗೆ 600 ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಅರ್ಜಿಗಳನ್ನು 14 ಅಕ್ಟೋಬರ್ ನಿಂದ 24 ಅಕ್ಟೋಬರ್ 2024 ರವರೆಗೆ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಮಹಾರಾಷ್ಟ್ರ ಅಪ್ರೆಂಟಿಸ್ ನೇಮಕಾತಿ 2024 ಗೆ ವೆಬ್‌ಸೈಟ್ bankofmaharashtra.in ನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು

Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು

ಪೂಜೆಯಲ್ಲಿ ಶಂಖ ಮಹತ್ವದ ಸ್ಥಾನ ಹೊಂದಿದೆ. ಶಂಖವು ವಿಶೇಷವಾಗಿ ಶಿವನಿಗೆ ಪ್ರಿಯವಾಗಿದೆ. ಲಕ್ಷ್ಮಿಗೆ ಸಹ ಶಂಖ ಇಷ್ಟ. ಆದ್ದರಿಂದಲೇ ಶಂಖವನ್ನು ಪೂಜಿಸುವವರ ಮೇಲೆ ಲಕ್ಷ್ಮಿ ತನ್ನ ದೃಷ್ಟಿ ದಯಪಾಲಿಸುತ್ತದೆ. ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ.

Sankashta Chaturthi 2024: ಅಕ್ಟೋಬರ್ ತಿಂಗಳಲ್ಲಿ ಸಂಕಷ್ಟ ಚತುರ್ಥಿ ಯಾವಾಗ? ಈ ಬಾರಿ ಯಾವೆಲ್ಲಾ ಯೋಗಗಳು ಕಂಡುಬರುತ್ತವೆ?

Sankashta Chaturthi 2024: ಅಕ್ಟೋಬರ್ ತಿಂಗಳಲ್ಲಿ ಸಂಕಷ್ಟ ಚತುರ್ಥಿ ಯಾವಾಗ? ಈ ಬಾರಿ ಯಾವೆಲ್ಲಾ ಯೋಗಗಳು ಕಂಡುಬರುತ್ತವೆ?

ವಕ್ರತುಂಡ ಸಂಕಷ್ಟಿ ಚತುರ್ಥಿಯ ದಿನಾಂಕದ ಬಗ್ಗೆ ಹೇಳುವುದಾದರೆ ವಕ್ರತುಂಡ ಸಂಕಷ್ಟಿ ಚತುರ್ಥಿಯನ್ನು 20 ಅಕ್ಟೋಬರ್ 2024 ರಂದು ಆಚರಿಸಲಾಗುತ್ತದೆ. ವಿಶೇಷವೆಂದರೆ 2024 ರಲ್ಲಿ ಕರ್ವಾ ಚೌತ್ ಉಪವಾಸದ ದಿನದಂದೇ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.

Raw Chilli benefits: ಅಬ್ಬಾ! ಹಸಿ ಹಸಿ ಮೆಣಸಿನಕಾಯಿ ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? ಪುರುಷರಿಗೆ ಅದು ಒಳ್ಳೆಯದಾ?

Raw Chilli benefits: ಅಬ್ಬಾ! ಹಸಿ ಹಸಿ ಮೆಣಸಿನಕಾಯಿ ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? ಪುರುಷರಿಗೆ ಅದು ಒಳ್ಳೆಯದಾ?

ಹಸಿ ಹಸಿ ಮೆಣಸಿನಕಾಯಿ ಖಾರ ಅನ್ನಬೇಡಿ; ಆರೋಗ್ಯಕ್ಕೆ ಅದು ಸಿಹಿಸಿಹಿ! ಮೆಣಸಿನ ಪುಡಿ ಬದಲಿಗೆ ಹಸಿರು ಮೆಣಸಿನಕಾಯಿ ಬಳಸುವುದು ಆರೋಗ್ಯಕ್ಕೆ ಉತ್ತಮವೇ? ಮೆಣಸಿನ ಪುಡಿ ಬದಲಿಗೆ ಹಸಿರು ಕಾಯಿ ಬಳಸುವುದು ಉತ್ತಮವೇ? ಹಸಿ ಮೆಣಸಿನಕಾಯಿಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

Boiling Packaged Milk : ಪ್ಯಾಕೆಟ್ ಹಾಲನ್ನು ಹೆಚ್ಚು ಹೊತ್ತು ಕಾಯಿಸಿದರೆ ಏನಾಗುತ್ತದೆ ಗೊತ್ತಾ?

Boiling Packaged Milk : ಪ್ಯಾಕೆಟ್ ಹಾಲನ್ನು ಹೆಚ್ಚು ಹೊತ್ತು ಕಾಯಿಸಿದರೆ ಏನಾಗುತ್ತದೆ ಗೊತ್ತಾ?

Boiling Packet Milk: ಹಾಲು ಅನೇಕ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ಅದಕ್ಕಾಗಿಯೇ ಮಕ್ಕಳು ಮತ್ತು ವೃದ್ಧರು ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಹೇಳುತ್ತಾರೆ. ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ನಮ್ಮ ದೇಶದಲ್ಲಿ ಬಹುತೇಕ ಎಲ್ಲರೂ ಹಾಲನ್ನು ಕುದಿಸಿದ ನಂತರ ಬಳಸುತ್ತಾರೆ. ಇದು ನಮ್ಮ ಪೂರ್ವಜರಿಂದ ಬಂದ ಪದ್ಧತಿ. ಆದರೆ, ಇಂದಿನ ದಿನಗಳಲ್ಲಿ ಸಿಗುವ ಪ್ಯಾಕೆಟ್ ಹಾಲನ್ನು ಹೆಚ್ಚು ಹೊತ್ತು ಕುದಿಸಬಾರದು ಎನ್ನುತ್ತಾರೆ ಆಹಾರ ತಜ್ಞರು. ಹೆಚ್ಚು ಹೊತ್ತು ಕುದಿಸಿದರೆ ಏನಾಗುತ್ತೆ ಗೊತ್ತಾ..?

KPTCL Jobs 2024: ಕರ್ನಾಟಕ ವಿದ್ಯುತ್ ನಿಗಮದಲ್ಲಿ 2975 ಹುದ್ದೆಗಳಿಗೆ ನೇಮಕಾತಿ, ಇಂದೇ ಅಪ್ಲೈ ಮಾಡಿ

KPTCL Jobs 2024: ಕರ್ನಾಟಕ ವಿದ್ಯುತ್ ನಿಗಮದಲ್ಲಿ 2975 ಹುದ್ದೆಗಳಿಗೆ ನೇಮಕಾತಿ, ಇಂದೇ ಅಪ್ಲೈ ಮಾಡಿ

KPTCL Recruitment 2024: ಈ ಲೇಖನದಲ್ಲಿ ಸೂಚಿಸಿರುವ ವಿದ್ಯಾರ್ಹತೆ, ವಯೋಮಿತಿ , ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಪಡೆಯಬಹುದಾಗಿದೆ. ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್​​ಸೈಟ್​​​ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ. ವಿದ್ಯಾರ್ಹತೆ 10ನೇ, 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ನವೆಂಬರ್-2024

Ananus or Pineapple health benefits: ಅನಾನಸ್ ತಿಂದರೆ ಕ್ಯಾನ್ಸರ್ ಬರುವುದಿಲ್ಲವಂತೆ, ಆಹಾರ ತಜ್ಞರು ಹೇಳುವುದೇನು?

Ananus or Pineapple health benefits: ಅನಾನಸ್ ತಿಂದರೆ ಕ್ಯಾನ್ಸರ್ ಬರುವುದಿಲ್ಲವಂತೆ, ಆಹಾರ ತಜ್ಞರು ಹೇಳುವುದೇನು?

Ananus or Pineapple health benefits: ಅನಾನಸ್ ಅನ್ನು ಪೈನಾಪಲ್ ಹಣ್ಣು ಎಂದೂ ಕರೆಯುತ್ತಾರೆ. ಸಿಹಿ ಮತ್ತು ಹುಳಿ ಅನಾನಸ್ ಪೊಟ್ಯಾಸಿಯಮ್ ಮತ್ತು ಸೋಡಿಯಂ ನಿಕ್ಷೇಪಗಳಲ್ಲಿ ಸಮೃದ್ಧವಾಗಿದೆ. ಇವು ಒತ್ತಡ ಮತ್ತು ಆತಂಕವನ್ನು ತಡೆಯುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ಅನಾನಸ್ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಮಧುಮೇಹ, ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್​​ಗೆ ಕಾರಣವಾಗುವ ಸ್ವತಂತ್ರ ರಾಡಿಕಲ್​ಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿರುವ ಬ್ರೋಮೆಲಿನ್ ಕಿಣ್ವ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ಅನಾನಸ್‌ನಲ್ಲಿ ಚರ್ಮದ ಪುನರುತ್ಪಾದನೆಯನ್ನು ಹೆಚ್ಚಿಸುವ ಅನೇಕ ಕಿಣ್ವಗಳಿವೆ. ಅನಾನಸ್‌ನ ಆರೋಗ್ಯಕಾರಿ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ..

Super fruit Anjeer: ಸೂಪರ್ ಫ್ರೂಟ್ ಅಂಜೂರದಲ್ಲಿ ಹುಳುಗಳು ಇವೆ ಎಂದು ಈ ಹಣ್ಣನ್ನು ತಿನ್ನದಿದ್ದರೆ ನಿಮಗೇ ನಷ್ಟ!

Super fruit Anjeer: ಸೂಪರ್ ಫ್ರೂಟ್ ಅಂಜೂರದಲ್ಲಿ ಹುಳುಗಳು ಇವೆ ಎಂದು ಈ ಹಣ್ಣನ್ನು ತಿನ್ನದಿದ್ದರೆ ನಿಮಗೇ ನಷ್ಟ!

ಸೂಪರ್ ಫ್ರೂಟ್ ಅಂಜೀರ್‌ ಅಥವಾ ಅಂಜೂರ ಹಣ್ಣಿನ ಬಗ್ಗೆ (Anjeer Fruit or Anjeer or Dry Figs or Cluster fig) ವಿಶೇಷ ಪರಿಚಯ ಅಗತ್ಯವಿಲ್ಲ. ಈ ಹಣ್ಣನ್ನು ಇಂಗ್ಲಿಷ್‌ನಲ್ಲಿ ಇಂಡಿಯನ್ ಫಿಗ್ ಎಂದು ಕರೆಯಲಾಗುತ್ತದೆ. ಅಂಜೂರ ಹಣ್ಣು ಮೃದುವಾಗಿರುತ್ತದೆ... ಹಣ್ಣಿನ ಹೊಟ್ಟೆಯನ್ನು ಸೀಳಿ ನೋಡಿದರೆ ಮುಳುಮುಳು ಅನ್ನುವ ಹುಳುಗಳ ಸಾಮ್ರಾಜ್ಯ ಕಂಡು ದಂಗುಬಡಿಯುತ್ತೀರಿ. ಅದೇ ಈ ಅಂಜೂರ ಹಣ್ಣು. ಅಂಜೂರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲದಿರಬಹುದು. ಆದರೆ ಇದು ಆರೋಗ್ಯ ಪ್ರಯೋಜನಗಳ ಖನಿಜವಾಗಿದೆ.

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?