Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು

ಪೂಜೆಯಲ್ಲಿ ಶಂಖ ಮಹತ್ವದ ಸ್ಥಾನ ಹೊಂದಿದೆ. ಶಂಖವು ವಿಶೇಷವಾಗಿ ಶಿವನಿಗೆ ಪ್ರಿಯವಾಗಿದೆ. ಲಕ್ಷ್ಮಿಗೆ ಸಹ ಶಂಖ ಇಷ್ಟ. ಆದ್ದರಿಂದಲೇ ಶಂಖವನ್ನು ಪೂಜಿಸುವವರ ಮೇಲೆ ಲಕ್ಷ್ಮಿ ತನ್ನ ದೃಷ್ಟಿ ದಯಪಾಲಿಸುತ್ತದೆ. ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ.

|

Updated on:Oct 16, 2024 | 3:01 PM

1 / 6
ಕ್ಷೀರಸಾಗರ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ಶಂಖವೂ ಒಂದು. ಮನೆಯಲ್ಲಿ ಶಂಖವನ್ನು ತಾವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಒಳ್ಳೆಯದಾ? ದೀಪಾವಳಿ ನಿಮಿತ್ತ ಮನೆಗೆ ಶಂಖ ತಂದು ಪೂಜೆ ಮಾಡಿ. ಶಂಖವನ್ನು  ಊದುವುದು ನಿಮಗೆ ಅನಿರೀಕ್ಷಿತ ಅದೃಷ್ಟವನ್ನು ತರುತ್ತದೆ.

2 / 6
ಮನೆಯಲ್ಲಿ ಪೂರ್ವ ದಿಕ್ಕಿಗೆ ಶಂಖವನ್ನು ಇಟ್ಟು ಪೂಜೆ ನಡೆಸುವುದು ತುಂಬಾ ಒಳ್ಳೆಯದು. ಈ ದಿಕ್ಕಿಗೆ ಶಂಖವನ್ನು ಇಟ್ಟು ಪೂಜಿಸಿದರೆ ಲಕ್ಷ್ಮಿ ದೇವಿ ಅನುಗ್ರಹಿಸುತ್ತಾಳೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.

3 / 6
Deepavali 2024 and Shankh: ದೀಪಾವಳಿಗೆ ಮನೆಗೆ ಶಂಖ ಖರೀದಿಸಿ ತನ್ನಿ, ಲಕ್ಷ್ಮಿ ಕಟಾಕ್ಷ ಸುರಿಯುವುದು

4 / 6
ಶಂಖವನ್ನು ಇಡುವ ಪ್ರದೇಶವು ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಶಂಖವನ್ನು ಕೆಂಪು ಅಥವಾ ಹಳದಿ ಬಟ್ಟೆಯ ಮೇಲೆ ಇಡುವುದು ಉತ್ತಮ. ಹಾಗೆಯೇ ಶಂಖವನ್ನು ಊದಿದ ನಂತರ ಗಂಗಾಜಲದಿಂದ ಸ್ವಚ್ಛಗೊಳಿಸಿ ಒರೆಸಿಟ್ಟುಕೊಳ್ಳಿ.

5 / 6
ಈ ದೀಪಾವಳಿ ಹಬ್ಬದ ಮೊದಲು ಮನೆಯೊಳಗೆ ಶಂಖವನ್ನು ತನ್ನಿ. ಇದರಿಂದ ನಿಮಗೆ ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ. ಶಂಖವನ್ನು ಯಾವಾಗಲೂ ಮೇಲ್ಮುಖವಾಗಿ ಇಡಬೇಕು. ಶಂಖದಿಂದ ಹೊರಹೊಮ್ಮುವ ಧನಾತ್ಮಕ ಶಕ್ತಿಯು ಮನೆಯಾದ್ಯಂತ ಹರಡುತ್ತದೆ.

6 / 6

Published On - 3:01 am, Wed, 16 October 24

Follow us
ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?

ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?

ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು

ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್

ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್

ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ

ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್

ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ

ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ

ಸುರಿವ ಮಳೆಯಿಂದ ಬೆಂಗಳೂರು ನಿವಾಸಿಗಳಿಗೆ ರಾತ್ರಿಯೂ ತಪ್ಪದ ಬವಣೆ