Letter to God: ದೇವರಿಗೆ ಪತ್ರ ಬರೆದ ಭಕ್ತ, ಈತನ ಬೇಡಿಕೆಗಳ ಪಟ್ಟಿ ನೋಡಿದ್ರೆ ನಿಮಗೆ ಶಾಕ್ ಆಗದೆ ಇರೋದಿಲ್ಲ
ಹುಂಡಿಯಲ್ಲಿ ವಿದೇಶಿ ಮೂರು ನಾಣ್ಯಗಳು ಪತ್ತೆಯಾಗಿವೆ. ಇದರ ಜತೆಗೆ ಭಕ್ತನೊಬ್ಬ ಆಂಜನೇಯನಿಗೆ ಬರೆದಿರೋ ಪತ್ರ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸ್ತಿದೆ.
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ದೇವಾಲಯ ಹುಂಡಿಯಲ್ಲಿ 31 ದಿನದಲ್ಲಿ 10,45,885 ರೂಪಾಯಿ ಕಾಣಿಕೆ ಸಂಗ್ರಹ; ಹುಂಡಿಯಲ್ಲಿ ವಿದೇಶಿ ಮೂರು ನಾಣ್ಯಗಳು ಪತ್ತೆಯಾಗಿವೆ. ಇದರ ಜತೆಗೆ ಭಕ್ತನೊಬ್ಬ ಆಂಜನೇಯನಿಗೆ ಬರೆದಿರೋ ಪತ್ರ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸ್ತಿದೆ.
Loading...
Unable to load recommendations.
Follow Us
