ಲಕ್ಕುಂಡಿಯಲ್ಲಿ ‘ರತ್ನನ್ ಪ್ರಪಂಚ’ದ ಸೊಬಗು; ಡಾಲಿಯನ್ನು​ ನೋಡಲು ಮುಗಿಬಿದ್ದ ಮಂದಿ!

|

Updated on: Jan 31, 2021 | 9:44 PM

ಜಿಲ್ಲೆಯ ಲಕ್ಕುಂಡಿಯಲ್ಲಿ ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರೀಕರಣದ ವೇಳೆ ಟಗರು ಖ್ಯಾತಿಯ ನಟನನ್ನು ನೋಡಲು ಸ್ಥಳೀಯರು ಮುಗಿಬಿದ್ದ ದೃಶ್ಯಗಳು ಸಹ ಕಂಡುಬಂದವು.

ಲಕ್ಕುಂಡಿಯಲ್ಲಿ ‘ರತ್ನನ್ ಪ್ರಪಂಚ’ದ ಸೊಬಗು; ಡಾಲಿಯನ್ನು​ ನೋಡಲು ಮುಗಿಬಿದ್ದ ಮಂದಿ!
ಡಾಲಿಯನ್ನು​ ನೋಡಲು ಮುಗಿಬಿದ್ದ ಗ್ರಾಮದ ಮಂದಿ
Follow us on

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರೀಕರಣದ ವೇಳೆ ಟಗರು ಖ್ಯಾತಿಯ ನಟನನ್ನು ನೋಡಲು ಸ್ಥಳೀಯರು ಮುಗಿಬಿದ್ದ ದೃಶ್ಯಗಳು ಸಹ ಕಂಡುಬಂದವು.

ಜಿಲ್ಲೆಯ ಐತಿಹಾಸಿಕ ಸ್ಥಳವಾದ ಲಕ್ಕುಂಡಿಯಲ್ಲಿ ಕಳೆದ 2 ದಿನಗಳಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಗ್ರಾಮದಲ್ಲಿ ಸುಮಾರು 1 ವಾರದ ಕಾಲ ಚಿತ್ರೀಕರಣ ನಡೆಯಲಿರುವ ಹಿನ್ನೆಲೆಯಲ್ಲಿ ನಟ ಧನಂಜಯ ಲಕ್ಕುಂಡಿಯಲ್ಲೇ ಬೀಡು ಬಿಟ್ಟಿದ್ದಾರೆ. ಇಂದು ರವಿವಾರವಾದ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ನೋಡಲು ಜನ ಮುಗಿಬಿದ್ದರು‌‌.

Published On - 9:36 pm, Sun, 31 January 21