ಸಂಕ್ರಾಂತಿಗೆ ಸಿಹಿ ಸುದ್ದಿ: ಪ್ರತಿ 10 ಗ್ರಾಂ ಚಿನ್ನದ ದರ 500 ರೂ. ಇಳಿಕೆ

| Updated By: Lakshmi Hegde

Updated on: Jan 14, 2021 | 3:44 PM

ನಿನ್ನೆಗೆ ಹೋಲಿಸಿದರೆ ಇಂದು 22 ಹಾಗೂ 24 ಕ್ಯಾರೆಟ್​ ಚಿನ್ನದ ಪ್ರತಿ 10 ಗ್ರಾಂ.ದರದಲ್ಲಿ 500 ರೂ.ಇಳಿಕೆಯಾಗುವ ಮೂಲಕ ನಗರದ ಜನರಲ್ಲಿ ಸುಗ್ಗಿ ಹಬ್ಬದ ಸಂಭ್ರಮ ತಂದಿದೆ.

ಸಂಕ್ರಾಂತಿಗೆ ಸಿಹಿ ಸುದ್ದಿ: ಪ್ರತಿ 10 ಗ್ರಾಂ ಚಿನ್ನದ ದರ 500 ರೂ. ಇಳಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಚಿನ್ನದ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ 10 ಗ್ರಾಂ 22 ಹಾಗೂ 24 ಕ್ಯಾರೆಟ್​ನ ಚಿನ್ನದ ದರದಲ್ಲಿ 500 ರೂ ಇಳಿಕೆಯಾಗುವ ಮೂಲಕ ನಗರದ ಜನರಲ್ಲಿ ಸುಗ್ಗಿ ಹಬ್ಬದ ಸಂಭ್ರಮ ತಂದಿದೆ. ಹಾಗೆಯೇ ಬೆಳ್ಳಿಯ ದರದಲ್ಲೂ ಪ್ರತಿ 10 ಗ್ರಾಂಗೆ 10 ರೂಪಾಯಿ ಇಳಿಕೆ ಕಂಡಿದೆ.

ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ..

Published On - 3:26 pm, Thu, 14 January 21