ಅಂದು ವಿಧಾನಸೌಧಕ್ಕೆ ಓಡೋಡಿ ಬಂದಿದ್ದ ಭೈರತಿಗೆ ಇಂದು ನಿರಾಯಾಸದ ಗೆಲುವು

|

Updated on: Dec 09, 2019 | 3:52 PM

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್​-ಜೆಡಿಎಸ್​ನ ಮೈತ್ರಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಭೈರತಿ ಬಸವರಾಜ್ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸುಪ್ರೀಂಕೋರ್ಟ್​ ಸೂಚನೆಯಂತೆ ವಿಧಾನಸೌಧಕ್ಕೆ ತೆರಳುವಾಗ ಭೈರತಿ ಬಸವರಾಜ್ ಓಡೋಡಿ ಬಂದಿದ್ದರು. ಇಂದು ಭೈರತಿ ಬಸವರಾಜ್ ನಿರಾಯಾಸದ ಗೆಲುವು ಪಡೆದಿದ್ದಾರೆ. ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ 83,332 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಂ.ನಾರಾಯಣಸ್ವಾಮಿ 37,886 ಮತಗಳನ್ನು ಪಡೆದಿದ್ದಾರೆ.

ಅಂದು ವಿಧಾನಸೌಧಕ್ಕೆ ಓಡೋಡಿ ಬಂದಿದ್ದ ಭೈರತಿಗೆ ಇಂದು ನಿರಾಯಾಸದ ಗೆಲುವು
Follow us on

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್​-ಜೆಡಿಎಸ್​ನ ಮೈತ್ರಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಭೈರತಿ ಬಸವರಾಜ್ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸುಪ್ರೀಂಕೋರ್ಟ್​ ಸೂಚನೆಯಂತೆ ವಿಧಾನಸೌಧಕ್ಕೆ ತೆರಳುವಾಗ ಭೈರತಿ ಬಸವರಾಜ್ ಓಡೋಡಿ ಬಂದಿದ್ದರು. ಇಂದು ಭೈರತಿ ಬಸವರಾಜ್ ನಿರಾಯಾಸದ ಗೆಲುವು ಪಡೆದಿದ್ದಾರೆ.

ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ 83,332 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಂ.ನಾರಾಯಣಸ್ವಾಮಿ 37,886 ಮತಗಳನ್ನು ಪಡೆದಿದ್ದಾರೆ.

Published On - 12:53 pm, Mon, 9 December 19