ಪ್ಲೇಗಮ್ಮನ ದೇವಸ್ಥಾನದ ಹುಂಡಿ ಹೊಡೆದು.. ನಗದು ದೋಚಿದರು

ದಾವಣಗೆರೆ: ದೇವಸ್ಥಾನದ ಹುಂಡಿ ಹೊಡೆದ ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಐಗೂರು ಗ್ರಾಮದಲ್ಲಿ ನಡೆದಿದೆ. ಪ್ಲೇಗಮ್ಮ ದೇವಸ್ಥಾನದ ಹುಂಡಿ ಹೊಡೆದ ಕಳ್ಳರು ಅದರಲ್ಲಿದ್ದ ಹಣವನ್ನ ದೋಚಿದ್ದಾರೆ ಎಂದು ತಿಳಿದುಬಂದಿದೆ. ಹುಂಡಿಯಲ್ಲಿ ಸುಮಾರು ಒಂದೂವರೆ ಲಕ್ಷ ನಗದು ಇತ್ತು ಎಂದು ಗ್ರಾಮಸ್ಥರ ಅಂದಾಜಿಸಿದ್ದಾರೆ. ದೇವಸ್ಥಾನಕ್ಕೆ ಮಗುವೊಂದು ದರ್ಶನಕ್ಕೆಂದು ಭೇಟಿಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ಲೇಗಮ್ಮನ ದೇವಸ್ಥಾನದ ಹುಂಡಿ ಹೊಡೆದು.. ನಗದು ದೋಚಿದರು

Updated on: Nov 21, 2020 | 1:24 PM

ದಾವಣಗೆರೆ: ದೇವಸ್ಥಾನದ ಹುಂಡಿ ಹೊಡೆದ ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಐಗೂರು ಗ್ರಾಮದಲ್ಲಿ ನಡೆದಿದೆ. ಪ್ಲೇಗಮ್ಮ ದೇವಸ್ಥಾನದ ಹುಂಡಿ ಹೊಡೆದ ಕಳ್ಳರು ಅದರಲ್ಲಿದ್ದ ಹಣವನ್ನ ದೋಚಿದ್ದಾರೆ ಎಂದು ತಿಳಿದುಬಂದಿದೆ.

ಹುಂಡಿಯಲ್ಲಿ ಸುಮಾರು ಒಂದೂವರೆ ಲಕ್ಷ ನಗದು ಇತ್ತು ಎಂದು ಗ್ರಾಮಸ್ಥರ ಅಂದಾಜಿಸಿದ್ದಾರೆ. ದೇವಸ್ಥಾನಕ್ಕೆ ಮಗುವೊಂದು ದರ್ಶನಕ್ಕೆಂದು ಭೇಟಿಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ.