ಮತ್ತೆ ಲಿಫ್ಟ್​ ಕೊಡೋದಾಗಿ ನಂಬಿಸಿ, ಆಂಧ್ರದಲ್ಲಿ ಗ್ಯಾಂಗ್​ರೇಪ್

|

Updated on: Dec 10, 2019 | 11:33 AM

ಹೈದರಾಬಾದ್: ಆಂಧ್ರದಲ್ಲಿ ಸಂಚಲನ ಸೃಷ್ಟಿಸಿದ್ದ ಪಶುವೈದ್ಯೆ ರೇಪ್ ಅಂಡ್ ಮರ್ಡರ್ ಬಳಿಕ ಮತ್ತೊಂದು ಗ್ಯಾಂಗ್​ರೇಪ್​ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ತೂರು ಜಿಲ್ಲೆ ತಿರುಚನೂರು ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಲಿಫ್ಟ್​ ಕೊಡುವುದಾಗಿ ನಂಬಿಸಿ ಬಾಲಕಿಯನ್ನು ಕರೆದೊಯ್ದು ಗ್ಯಾಂಗ್​ ರೇಪ್ ನಡೆಸಿದ್ದಾರೆ. ತಿರುಚನೂರು ಠಾಣೆ ರೌಡಿಶೀಟರ್ ರಾಜಮೋಹನ ನಾಯಕ ಮತ್ತು ವೆಂಕಟೇಶ್ ಎಂಬುವವರು ಕೃತ್ಯ ಎಸಗಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ತಿರುಚನೂರು ಠಾಣೆ ಪೊಲೀಸರು […]

ಮತ್ತೆ ಲಿಫ್ಟ್​ ಕೊಡೋದಾಗಿ ನಂಬಿಸಿ, ಆಂಧ್ರದಲ್ಲಿ ಗ್ಯಾಂಗ್​ರೇಪ್
Follow us on

ಹೈದರಾಬಾದ್: ಆಂಧ್ರದಲ್ಲಿ ಸಂಚಲನ ಸೃಷ್ಟಿಸಿದ್ದ ಪಶುವೈದ್ಯೆ ರೇಪ್ ಅಂಡ್ ಮರ್ಡರ್ ಬಳಿಕ ಮತ್ತೊಂದು ಗ್ಯಾಂಗ್​ರೇಪ್​ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ತೂರು ಜಿಲ್ಲೆ ತಿರುಚನೂರು ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಲಿಫ್ಟ್​ ಕೊಡುವುದಾಗಿ ನಂಬಿಸಿ ಬಾಲಕಿಯನ್ನು ಕರೆದೊಯ್ದು ಗ್ಯಾಂಗ್​ ರೇಪ್ ನಡೆಸಿದ್ದಾರೆ. ತಿರುಚನೂರು ಠಾಣೆ ರೌಡಿಶೀಟರ್ ರಾಜಮೋಹನ ನಾಯಕ ಮತ್ತು ವೆಂಕಟೇಶ್ ಎಂಬುವವರು ಕೃತ್ಯ ಎಸಗಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ತಿರುಚನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Published On - 2:40 pm, Sun, 8 December 19