ದೆಹಲಿ: ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳ ಬಂಧನವಾಗಿದೆ. CBIನಿಂದ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳ ಬಂಧನವಾಗಿದೆ.
ಬಂಧಿತ ಅಧಿಕಾರಿಗಳಲ್ಲಿ ಒಬ್ಬರು ರೈಲ್ವೆ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದವರು ಎಂದು ಹೇಳಲಾಗಿದೆ. ಜೊತೆಗೆ, 5 ರಾಜ್ಯಗಳ 20 ವಿವಿಧ ಸ್ಥಳಗಳಲ್ಲಿ ಈ ಸಂಬಂಧ CBI ಅಧಿಕಾರಿಗಳು ದಾಳಿ ಸಹ ನಡೆಸಿದ್ದಾರೆ.
ಎಟಿಎಂ ಮಷಿನ್ ಕಟ್ ಮಾಡಿ ಹಣ ದರೋಡೆಗೆ ಯತ್ನ