ಫೇಸ್​ಬುಕ್​ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆ ಅಂಖಿ ದಾಸ್ ರಾಜೀನಾಮೆ

|

Updated on: Oct 27, 2020 | 7:23 PM

ದೆಹಲಿ: ಫೇಸ್​ಬುಕ್ ಇಂಡಿಯಾದ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆಯಾಗಿದ್ದ ಅಂಖಿ ದಾಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದ್ವೇಷದ ರಾಜಕೀಯ ಭಾಷಣಗಳನ್ನು ನಿರ್ವಹಿಸುವಲ್ಲಿ ಪಕ್ಷಪಾತ ತೋರಿದ್ದ ಆರೋಪದ ಹಿನ್ನೆಲೆಯಲ್ಲಿ ಅಂಖಿ ದಾಸ್ ರಾಜೀನಾಮೆ ನೀಡಿದ್ದಾರೆ. ದ್ವೇಷದ ಭಾಷಣಗಳನ್ನು ನಿರ್ವಹಿಸುವಲ್ಲಿ ಪಕ್ಷಪಾತ ತೋರಿರುವ ಆರೋಪದಡಿ ಅಂಖಿ ದಾಸ್​ ಸಂಸದೀಯ ಸಮಿತಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಜೊತೆಗೆ, ತಮ್ಮ ಸಂಸ್ಥೆಯಲ್ಲೂ ಅವರ ನಡೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದ ಹಿನ್ನೆಲೆಯಲ್ಲಿ ಕಂಪನಿಯಲ್ಲಿನ ತಮ್ಮ ಸ್ಥಾನಕ್ಕೆ ಅಂಖಿ ದಾಸ್ ರಾಜೀನಾಮೆ ನೀಡಿದ್ದಾರೆ.

ಫೇಸ್​ಬುಕ್​ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆ ಅಂಖಿ ದಾಸ್ ರಾಜೀನಾಮೆ
Follow us on

ದೆಹಲಿ: ಫೇಸ್​ಬುಕ್ ಇಂಡಿಯಾದ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆಯಾಗಿದ್ದ ಅಂಖಿ ದಾಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದ್ವೇಷದ ರಾಜಕೀಯ ಭಾಷಣಗಳನ್ನು ನಿರ್ವಹಿಸುವಲ್ಲಿ ಪಕ್ಷಪಾತ ತೋರಿದ್ದ ಆರೋಪದ ಹಿನ್ನೆಲೆಯಲ್ಲಿ ಅಂಖಿ ದಾಸ್ ರಾಜೀನಾಮೆ ನೀಡಿದ್ದಾರೆ.

ದ್ವೇಷದ ಭಾಷಣಗಳನ್ನು ನಿರ್ವಹಿಸುವಲ್ಲಿ ಪಕ್ಷಪಾತ ತೋರಿರುವ ಆರೋಪದಡಿ ಅಂಖಿ ದಾಸ್​ ಸಂಸದೀಯ ಸಮಿತಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಜೊತೆಗೆ, ತಮ್ಮ ಸಂಸ್ಥೆಯಲ್ಲೂ ಅವರ ನಡೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದ ಹಿನ್ನೆಲೆಯಲ್ಲಿ ಕಂಪನಿಯಲ್ಲಿನ ತಮ್ಮ ಸ್ಥಾನಕ್ಕೆ ಅಂಖಿ ದಾಸ್ ರಾಜೀನಾಮೆ ನೀಡಿದ್ದಾರೆ.