ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನ ವಶ, ವಿಮಾನ ನಿಲ್ದಾಣ ಯಾವುದು?

ಹೈದರಾಬಾದ್: ಕೆಲವು ದಿನಗಳ ಹಿಂದೆ ಕೇರಳದಲ್ಲಿ ಸದ್ದು ಮಾಡಿದ್ದ ಚಿನ್ನದ ಕಳ್ಳ ಸಾಗಾಣಿಕೆ ವಿಚಾರ ದೇಶದಲ್ಲೆಡೆ ಬಾರಿ ಸದ್ದು ಮಾಡಿತ್ತು, ಆ ಪ್ರಕರಣ ಮರೆಯುವ ಮುನ್ನವೇ ಹೈದ್ರಾಬಾದ್ ನಲ್ಲಿ ಅಂತಹದೆ ಪ್ರಕರಣ ಬೆಳಕಿಗೆ ಬಂದಿದೆ. ಒಂದೇ ಭಾರತ್ ಮಿಷನ್ ಅಡಿ ದಾಮನ್ ನಿಂದ ಪ್ರಯಾಣ ಬೆಳೆಸಿದ್ದ ಸುಮಾರು 11 ಪ್ರಯಾಣಿಕರ ಬ್ಯಾಗಿನಲ್ಲಿದ್ದ ಚಿನ್ನವನ್ನು ಹೈದರಾಬಾದ್ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 11 ಪ್ರಯಾಣಿಕರ ಬ್ಯಾಗಿನಲ್ಲಿ ಒಟ್ಟು 3 ಕೆಜಿ ಚಿನ್ನವಿದ್ದು, ಚಿನ್ನದ ಮೌಲ್ಯ 2.5 […]

ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನ ವಶ, ವಿಮಾನ ನಿಲ್ದಾಣ ಯಾವುದು?
ಸಾಧು ಶ್ರೀನಾಥ್​

Updated on: Jul 31, 2020 | 5:14 PM

ಹೈದರಾಬಾದ್: ಕೆಲವು ದಿನಗಳ ಹಿಂದೆ ಕೇರಳದಲ್ಲಿ ಸದ್ದು ಮಾಡಿದ್ದ ಚಿನ್ನದ ಕಳ್ಳ ಸಾಗಾಣಿಕೆ ವಿಚಾರ ದೇಶದಲ್ಲೆಡೆ ಬಾರಿ ಸದ್ದು ಮಾಡಿತ್ತು, ಆ ಪ್ರಕರಣ ಮರೆಯುವ ಮುನ್ನವೇ ಹೈದ್ರಾಬಾದ್ ನಲ್ಲಿ ಅಂತಹದೆ ಪ್ರಕರಣ ಬೆಳಕಿಗೆ ಬಂದಿದೆ.

ಒಂದೇ ಭಾರತ್ ಮಿಷನ್ ಅಡಿ ದಾಮನ್ ನಿಂದ ಪ್ರಯಾಣ ಬೆಳೆಸಿದ್ದ ಸುಮಾರು 11 ಪ್ರಯಾಣಿಕರ ಬ್ಯಾಗಿನಲ್ಲಿದ್ದ ಚಿನ್ನವನ್ನು ಹೈದರಾಬಾದ್ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

11 ಪ್ರಯಾಣಿಕರ ಬ್ಯಾಗಿನಲ್ಲಿ ಒಟ್ಟು 3 ಕೆಜಿ ಚಿನ್ನವಿದ್ದು, ಚಿನ್ನದ ಮೌಲ್ಯ 2.5 ಕೋಟಿ ರೂ. ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಸದ್ಯ ಚಿನ್ನದ ಕಳ್ಳ ಸಾಗಾಣಿಕೆ ವಿಚಾರವಾಗಿ ಶಂಷಾಬಾದ್ ಪೊಲೀಸರು ತೀವ್ರ ವಿಚಾರಣೆ ನೆಡೆಸುತ್ತಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us