ಒಂದಂಕಿ ಲಾಟರಿಗೆ ಇಡೀ ಕುಟುಂಬ ಬಲಿ

|

Updated on: Dec 13, 2019 | 1:20 PM

ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಲ್ಲಿ ಸಿಂಗಲ್ ನಂಬರ್ ಲಾಟರಿಗೆ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಿಂಗಲ್ ನಂಬರ್ ಲಾಟರಿಯನ್ನು ಅಕ್ರಮವಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಲಾಟರಿ ಹುಚ್ಚು ಬೆಳಸಿಕೊಂಡಿದ್ದ ಮನೆಯ ಮಾಲೀಕ ಅರುಳ್, ಲಾಟರಿಗಾಗಿ ಕೈತುಂಬ ಸಾಲ ಮಾಡಿದ್ದಾನೆ. ಮನೆ ಮಾರಿದರೂ ಸಾಲ ತೀರಿಸಲಾಗುತ್ತಿರಲಿಲ್ಲ. ಸಾಲಗಾರರ ಕಿರುಕುಳದಿಂದ ಬೇಸತ್ತು ಪತ್ನಿ ಹಾಗು ಮೂವರು ಮಕ್ಕಳಿಗೆ ವಿಷಕೊಟ್ಟು ಬಳಿಕ ಸೆಲ್ಫಿ ವಿಡಿಯೋ ಮಾಡಿ ಇಡೀ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಂದಂಕಿ ಲಾಟರಿಗೆ ಇಡೀ ಕುಟುಂಬ ಬಲಿ
Follow us on

ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಲ್ಲಿ ಸಿಂಗಲ್ ನಂಬರ್ ಲಾಟರಿಗೆ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಿಂಗಲ್ ನಂಬರ್ ಲಾಟರಿಯನ್ನು ಅಕ್ರಮವಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಲಾಟರಿ ಹುಚ್ಚು ಬೆಳಸಿಕೊಂಡಿದ್ದ ಮನೆಯ ಮಾಲೀಕ ಅರುಳ್, ಲಾಟರಿಗಾಗಿ ಕೈತುಂಬ ಸಾಲ ಮಾಡಿದ್ದಾನೆ. ಮನೆ ಮಾರಿದರೂ ಸಾಲ ತೀರಿಸಲಾಗುತ್ತಿರಲಿಲ್ಲ. ಸಾಲಗಾರರ ಕಿರುಕುಳದಿಂದ ಬೇಸತ್ತು ಪತ್ನಿ ಹಾಗು ಮೂವರು ಮಕ್ಕಳಿಗೆ ವಿಷಕೊಟ್ಟು ಬಳಿಕ ಸೆಲ್ಫಿ ವಿಡಿಯೋ ಮಾಡಿ ಇಡೀ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ.