ದಾಸರಹಳ್ಳಿಯಲ್ಲಿ ಸಾಮೂಹಿಕ ಗಣೇಶೋತ್ಸವದ ಅದ್ದೂರಿ ಶೋಭಾ ಯಾತ್ರೆ; ಇಲ್ಲಿದೆ ಪೋಟೋಸ್
ಮುಂಬೈನ ಲಾಲ್ ಬಾಗ್ ಗಣಪತಿ ಅಂದ್ರೆ, ಅದು ವರ್ಲ್ಡ್ ಫೇಮಸ್. ಆದ್ರೆ, ಇಲ್ಲೊಂದು ಏರಿಯಾದಲ್ಲಿ ಮುಂಬೈಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಸಾಮಾಹಿಕ ಗಣೇಶೋತ್ಸವ ಏರ್ಪಡಿಸಿದ್ದರು. ಡಿಜಿ ಸೌಂಡು, ಸಖತ್ ಡ್ಯಾನ್ಸ್, ಪುಲ್ ಎಂಟರ್ಟೈನ್ಮೆಂಟ್. ಅದೆಲ್ಲಿ ಅಂತೀರಾ? ಇಲ್ಲಿದೆ ನೋಡಿ.
Published On - 10:33 pm, Sun, 1 October 23