ಸೆಪ್ಟೆಂಬರ್​​ನಲ್ಲಿ ನೋಡಬಹುದಾದ ಭಾರತದ ಸುಂದರ ಸ್ಥಳಗಳಿವು

Updated on: Sep 14, 2023 | 5:49 PM

ಮಳೆಗಾಲ ಮುಗಿಯುತ್ತಾ ಬಂದಂತೆ ಭಾರತದ ಪ್ರಾಕೃತಿಕ ಸೌಂದರ್ಯದ ಪ್ರದೇಶಗಳೆಲ್ಲ ಮತ್ತೆ ಜೀವ ತುಂಬಿಕೊಳ್ಳುತ್ತವೆ. ಇಂತಹ ಸ್ಥಳಗಳನ್ನು ನೋಡಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅತ್ಯಂತ ಸೂಕ್ತವಾದ ಸಮಯ. ನೀವು ಪ್ರವಾಸ ಹೋಗುವುದಾದರೆ ಭಾರತದಲ್ಲಿ ನೋಡಲೇಬೇಕಾದ ಸುಂದರವಾದ ಸ್ಥಳಗಳ ಪಟ್ಟಿ ಇಲ್ಲಿದೆ.

1 / 11
ಬೇಸಿಗೆಯ ಬಿಸಿ ಕಡಿಮೆಯಾಗಿ, ಮಳೆಯ ಅಬ್ಬರವೂ ಕಡಿಮೆಯಾಗುತ್ತಿದೆ. ಭಾರತದ ಅದ್ಭುತ ಸೌಂದರ್ಯವನ್ನು ಆಸ್ವಾದಿಸಲು ಸೆಪ್ಟೆಂಬರ್ ಹೇಳಿಮಾಡಿಸಿದ ಸಮಯ. ನೀವೇನಾದರೂ ಈ ಸಮಯದಲ್ಲಿ ಟ್ರಿಪ್ ಹೋಗುವ ಪ್ಲಾನ್ ಮಾಡಿದ್ದರೆ ನೀವು ಮಿಸ್ ಮಾಡಲೇಬಾರದ ಕೆಲವು ಸ್ಥಳಗಳ ಪಟ್ಟಿ ಇಲ್ಲಿದೆ.

2 / 11
ಕರ್ನಾಟಕದ ಕೊಡಗು

ಕರ್ನಾಟಕದ ಕೊಡಗು

3 / 11
ತಮಿಳುನಾಡಿನ ಕೂನೂರು

ತಮಿಳುನಾಡಿನ ಕೂನೂರು

4 / 11
ಗುಜರಾತ್​ನ ದಮನ್ ಮತ್ತು ದಿಯು

ಗುಜರಾತ್​ನ ದಮನ್ ಮತ್ತು ದಿಯು

5 / 11
ಸಿಕ್ಕಿಂನ ಗ್ಯಾಂಗ್ಟಕ್

ಸಿಕ್ಕಿಂನ ಗ್ಯಾಂಗ್ಟಕ್

6 / 11
ಹಿಮಾಚಲ ಪ್ರದೇಶದ ಕಿನೌರ್

ಹಿಮಾಚಲ ಪ್ರದೇಶದ ಕಿನೌರ್

7 / 11
ಉತ್ತರ ಸಿಕ್ಕಿಂನ ಲಾಚೆನ್-ಲಾಚುಂಗ್

ಉತ್ತರ ಸಿಕ್ಕಿಂನ ಲಾಚೆನ್-ಲಾಚುಂಗ್

8 / 11
ಮಧ್ಯಪ್ರದೇಶದ ಮಾಂಡು

ಮಧ್ಯಪ್ರದೇಶದ ಮಾಂಡು

9 / 11
ಉತ್ತರಾಖಂಡದ ವ್ಯಾಲಿ ಆಫ್ ಫ್ಲವರ್

ಉತ್ತರಾಖಂಡದ ವ್ಯಾಲಿ ಆಫ್ ಫ್ಲವರ್

10 / 11
ಅರುಣಾಚಲ ಪ್ರದೇಶದ ಜೀರೋ

ಅರುಣಾಚಲ ಪ್ರದೇಶದ ಜೀರೋ

11 / 11
ಕರ್ನಾಟಕದ ಚಿಕ್ಕಮಗಳೂರು

ಕರ್ನಾಟಕದ ಚಿಕ್ಕಮಗಳೂರು