ವೃದ್ಧಾಪ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಹೇಗೆ ಕಾಣಿಸುತ್ತಾರೆ ಎಂಬುದನ್ನು ಊಹಿಸಿದ್ದೀರಾ? ಇಲ್ಲಿವೆ ಫೋಟೋಗಳು

Updated on: May 09, 2023 | 4:17 PM

Team India: ಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ವಯಸ್ಸಾದ ಮೇಲೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ಚಿತ್ರ ರೂಪಕ್ಕಿಳಿಸಿದ್ದಾರೆ.

1 / 11
ವಯಸ್ಸಾದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರು ಹೇಗೆ ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಕನಸ್ಸಾಗಿರುತ್ತದೆ. ಇದೀಗ ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ವಯಸ್ಸಾದ ಮೇಲೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ಚಿತ್ರ ರೂಪಕ್ಕಿಳಿಸಿದ್ದಾರೆ. ಹಾಗಾದರೆ ವೃದ್ಧಾಪ್ಯದಲ್ಲಿ ಯಾವ ಕ್ರಿಕೆಟರ್ ಹೇಗೆ ಕಾಣಿಸುತ್ತಾರೆ ಎಂಬುದನ್ನು ನೋಡೋಣ ಬನ್ನಿ..

2 / 11

ಸಚಿನ್ ತೆಂಡೂಲ್ಕರ್

3 / 11

ಎಂ ಎಸ್ ಧೋನಿ

4 / 11

ವಿರಾಟ್ ಕೊಹ್ಲಿ

5 / 11

ರೋಹಿತ್ ಶರ್ಮಾ

6 / 11

ಕೆಎಲ್ ರಾಹುಲ್

7 / 11

ಹಾರ್ದಿಕ್ ಪಾಂಡ್ಯ

8 / 11

ರವೀಂದ್ರ ಜಡೇಜಾ

9 / 11

ಶಿಖರ್ ಧವನ್

10 / 11

ಚೇತೇಶ್ವರ ಪೂಜಾರ

11 / 11

ಜಸ್ಙ್ರೀತ್ ಬುಮ್ರಾ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us