IND vs WI: ಸತತ 30ನೇ ಬಾರಿ; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ರೋಹಿತ್..!

|

Updated on: Jul 24, 2023 | 8:13 AM

Rohit Sharma: ಅಂತಾರಾಷ್ಟ್ರೀಯ ಟೆಸ್ಟ್​​ ಕ್ರಿಕೆಟ್​ನಲ್ಲಿ ಸತತ 30ನೇ ಬಾರಿಗೆ ಎರಡಂಕ್ಕಿ ದಾಟಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

1 / 10
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಸ್ಫೋಟಕ ಅರ್ಧಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಸ್ವರೂಪದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

2 / 10
ಎರಡನೇ ಟೆಸ್ಟ್ ಪಂದ್ಯದಲ್ಲಿ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್​ಗೆ ಇದ, ಅವರ ಟೆಸ್ಟ್ ವೃತ್ತಿಜೀವನದ ವೇಗದ ಅರ್ಧಶತಕವಾಗಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ 6ನೇ ಭಾರತೀಯ ಎಂಬ ದಾಖಲೆಯನ್ನೂ ರೋಹಿತ್ ಬರೆದಿದ್ದಾರೆ.

3 / 10
ಇದರೊಂದಿಗೆ ಅಂತಾರಾಷ್ಟ್ರೀಯ ಟೆಸ್ಟ್​​ ಕ್ರಿಕೆಟ್​ನಲ್ಲಿ ಸತತ 30ನೇ ಬಾರಿಗೆ ಎರಡಂಕ್ಕಿ ದಾಟಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 10
ಕಳೆದ 30 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಕಲೆಹಾಕಿದ ರನ್​ಗಳನ್ನು ನೋಡುವುದಾದರೆ - 12, 161, 26, 66, 25*, 49, 34, 30, 36, 12*, 83, 21, 19, 59, 11, 127, 29, 11, 203, 31, 20, 31, 31, 15, 43, 103, 80, 57*

5 / 10
ಈ ಹಿಂದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ 29 ಇನ್ನಿಂಗ್ಸ್​ಗಳಲ್ಲಿ 10ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಅವರ ಹೆಸರಿನಲ್ಲಿತ್ತು. ಹಾಗಿದ್ದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅಧಿಕ ಬಾರಿ ಎರಡಂಕ್ಕಿ ದಾಟಿದ ಬ್ಯಾಟರ್​ಗಳನ್ನು ನೋಡುವುದಾರೆ..

6 / 10
ರೋಹಿತ್ ಶರ್ಮಾ- 30 ಬಾರಿ

ರೋಹಿತ್ ಶರ್ಮಾ- 30 ಬಾರಿ

7 / 10
ಮಹೇಲಾ ಜಯವರ್ಧನೆ- 29 ಬಾರಿ

ಮಹೇಲಾ ಜಯವರ್ಧನೆ- 29 ಬಾರಿ

8 / 10
ಲೆನ್ ಹಟ್ಟನ್- 25 ಬಾರಿ

ಲೆನ್ ಹಟ್ಟನ್- 25 ಬಾರಿ

9 / 10
ರೋಹನ್ ಕನ್ಹೈ- 25 ಬಾರಿ

ರೋಹನ್ ಕನ್ಹೈ- 25 ಬಾರಿ

10 / 10
ಎಬಿ ಡಿವಿಲಿಯರ್ಸ್- 24 ಬಾರಿ

ಎಬಿ ಡಿವಿಲಿಯರ್ಸ್- 24 ಬಾರಿ