IPL 2023: 0,0,0,0,0: ಸೊನ್ನೆ ಸುತ್ತುವುದರಲ್ಲೂ ದಾಖಲೆ ಬರೆದ ಜೋಸ್ ಬಟ್ಲರ್..!

|

Updated on: May 19, 2023 | 10:50 PM

IPL 2023: ಕಳೆದ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಬಟ್ಲರ್ ಅವರ ಬ್ಯಾಟ್ ಈ ಆವೃತ್ತಿಯಲ್ಲಿ ಮಂಕಾಗಿದೆ. ಇಂದಿನ ಪಂದ್ಯವನ್ನು ಸೇರಿದಂತೆ ಬಟ್ಲರ್, ಈ ಆವೃತ್ತಿಯಲ್ಲಿ ದಾಖಲೆಯ ಐದನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

1 / 11
ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್​ನ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 188 ರನ್​ಗಳ ಕಠಿಣ ಸವಾಲು ನೀಡಿದೆ.

2 / 11
ಆದರೆ ಈ ರನ್ ಚೇಸ್‌ ಆರಂಭಿಸಿರುವ ರಾಜಸ್ಥಾನಕ್ಕೆ ಕಳಪೆ ಆರಂಭ ದೊರೆತಿದೆ. ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದರೊಂದಿಗೆ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.

3 / 11
ಕಳೆದ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಬಟ್ಲರ್ ಅವರ ಬ್ಯಾಟ್ ಈ ಆವೃತ್ತಿಯಲ್ಲಿ ಮಂಕಾಗಿದೆ. ಇಂದಿನ ಪಂದ್ಯವನ್ನು ಸೇರಿದಂತೆ ಬಟ್ಲರ್, ಈ ಆವೃತ್ತಿಯಲ್ಲಿ ದಾಖಲೆಯ ಐದನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

4 / 11
ಈ ಮೂಲಕ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕಳಪೆ ದಾಖಲೆಯನ್ನು ಬಟ್ಲರ್ ಬರೆದುಕೊಂಡಿದ್ದಾರೆ. ಹಾಗಿದ್ದರೆ ಒಂದು ಆವೃತ್ತಿಯಲ್ಲಿ ಯಾವ ಆಟಗಾರ ಹೆಚ್ಚು ಭಾರಿ ಶೂನ್ಯ ಸುತ್ತಿದ್ದಾನೆ ಎಂಬುದನ್ನು ನೋಡುವುದಾದರೆ..

5 / 11
ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) - 2023 - 5

6 / 11
ಹರ್ಷಲ್ ಗಿಬ್ಸ್ ( ಡೆಕ್ಕನ್ ಚೇಂಜರ್ಸ್) - 2009 - 4

7 / 11
ಮಿಥುನ್ ಮನ್ಹಾಸ್ (ಪುಣೆ ವಾರಿಯರ್ಸ್ ಇಂಡಿಯಾ) - 2011 - 4

8 / 11
ಮನೀಶ್ ಪಾಂಡೆ (ಪುಣೆ ವಾರಿಯರ್ಸ್ ಇಂಡಿಯಾ) - 2012 - 4

9 / 11
ಶಿಖರ್ ಧವನ್ (ದೆಹಲಿ ಕ್ಯಾಪಿಟಲ್ಸ್) - 2020 - 4

10 / 11
ಇಯಾನ್ ಮಾರ್ಗನ್ (ಕೋಲ್ಕತ್ತಾ ನೈಟ್ ರೈಡರ್ಸ್) - 2021 - 4

11 / 11
ನಿಕೋಲಸ್ ಪೂರನ್ (ಪಂಜಾಬ್ ಕಿಂಗ್ಸ್) - 2021 - 4