IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ ಇಂಜುರಿಗೆ ತುತ್ತಾದ 10 ಆಟಗಾರರು!

|

Updated on: Mar 15, 2023 | 4:50 PM

IPL 2023: 16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಇಂಜುರಿಗೆ ತುತ್ತಾಗುತ್ತಿರುವ ಆಟಗಾರರ ಸಂಖ್ಯೆಯೂ ಹೆಚ್ಚುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಟಗಾರರ ಇಂಜುರಿಯಿಂದ ಹೆಚ್ಚು ಹಾನಿಗೊಳಗಾದ ಎರಡು ತಂಡಗಳಾಗಿವೆ.

1 / 11
16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಇಂಜುರಿಗೆ ತುತ್ತಾಗುತ್ತಿರುವ ಆಟಗಾರರ ಸಂಖ್ಯೆಯೂ ಹೆಚ್ಚುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಟಗಾರರ ಇಂಜುರಿಯಿಂದ ಹೆಚ್ಚು ಹಾನಿಗೊಳಗಾದ ಎರಡು ತಂಡಗಳಾಗಿವೆ. ಮುಂಬೈನ ಇಬ್ಬರು ಮತ್ತು ದೆಹಲಿಯ ಮೂವರು ಆಟಗಾರರು ಗಾಯಗೊಂಡಿದ್ದಾರೆ. ಈ ಎರಡೂ ತಂಡಗಳಲ್ಲದೆ ಒಟ್ಟು 10 ಆಟಗಾರರು ಗಾಯಗೊಂಡಿದ್ದು, ಆ 10 ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.

2 / 11
ಶ್ರೇಯಸ್ ಅಯ್ಯರ್- ಕೋಲ್ಕತ್ತಾ ನೈಟ್ ರೈಡರ್ಸ್

ಶ್ರೇಯಸ್ ಅಯ್ಯರ್- ಕೋಲ್ಕತ್ತಾ ನೈಟ್ ರೈಡರ್ಸ್

3 / 11
ಪ್ರಸಿದ್ಧ್ ಕೃಷ್ಣ- ರಾಜಸ್ಥಾನ್ ರಾಯಲ್ಸ್

ಪ್ರಸಿದ್ಧ್ ಕೃಷ್ಣ- ರಾಜಸ್ಥಾನ್ ರಾಯಲ್ಸ್

4 / 11
ಜಾನಿ ಬೈರ್‌ಸ್ಟೋವ್- ಪಂಜಾಬ್ ಕಿಂಗ್ಸ್

ಜಾನಿ ಬೈರ್‌ಸ್ಟೋವ್- ಪಂಜಾಬ್ ಕಿಂಗ್ಸ್

5 / 11
ಕೈಲ್ ಜಾಮಿಸನ್- ಚೆನ್ನೈ ಸೂಪರ್ ಕಿಂಗ್ಸ್

ಕೈಲ್ ಜಾಮಿಸನ್- ಚೆನ್ನೈ ಸೂಪರ್ ಕಿಂಗ್ಸ್

6 / 11
ಬೆನ್ ಸ್ಟೋಕ್ಸ್- ಚೆನ್ನೈ ಸೂಪರ್ ಕಿಂಗ್ಸ್

ಬೆನ್ ಸ್ಟೋಕ್ಸ್- ಚೆನ್ನೈ ಸೂಪರ್ ಕಿಂಗ್ಸ್

7 / 11
ಎನ್ರಿಚ್ ನೋಕಿಯಾ- ಡೆಲ್ಲಿ ಕ್ಯಾಪಿಟಲ್ಸ್

ಎನ್ರಿಚ್ ನೋಕಿಯಾ- ಡೆಲ್ಲಿ ಕ್ಯಾಪಿಟಲ್ಸ್

8 / 11
ಸರ್ಫರಾಜ್ ಖಾನ್- ಡೆಲ್ಲಿ ಕ್ಯಾಪಿಟಲ್ಸ್

ಸರ್ಫರಾಜ್ ಖಾನ್- ಡೆಲ್ಲಿ ಕ್ಯಾಪಿಟಲ್ಸ್

9 / 11
ರಿಷಭ್ ಪಂತ್- ಡೆಲ್ಲಿ ಕ್ಯಾಪಿಟಲ್ಸ್

ರಿಷಭ್ ಪಂತ್- ಡೆಲ್ಲಿ ಕ್ಯಾಪಿಟಲ್ಸ್

10 / 11
ಜೇ ರಿಚರ್ಡ್ಸನ್- ಮುಂಬೈ ಇಂಡಿಯನ್ಸ್

ಜೇ ರಿಚರ್ಡ್ಸನ್- ಮುಂಬೈ ಇಂಡಿಯನ್ಸ್

11 / 11
ಜಸ್ಪ್ರೀತ್ ಬುಮ್ರಾ- ಮುಂಬೈ ಇಂಡಿಯನ್ಸ್

ಜಸ್ಪ್ರೀತ್ ಬುಮ್ರಾ- ಮುಂಬೈ ಇಂಡಿಯನ್ಸ್

Published On - 4:50 pm, Wed, 15 March 23