ಸೌತ್ ಆಫ್ರಿಕಾ ಟಿ20 ಲೀಗ್​ನ 6 ತಂಡಗಳು ಪ್ರಕಟ

Updated on: Oct 08, 2026 | 10:56 AM

ಸೌತ್ ಆಫ್ರಿಕಾ ಟಿ20 ಲೀಗ್‌ನ 5ನೇ ಆವೃತ್ತಿಯು ಜನವರಿ 17 ರಿಂದ ಫೆಬ್ರವರಿ 21, 2027 ರವರೆಗೆ ಜರುಗಲಿದೆ. ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ರನ್ನರ್-ಅಪ್ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

1 / 7
ಬಹುನಿರೀಕ್ಷಿತ ಸೌತ್ ಆಫ್ರಿಕಾ ಟಿ20 ಲೀಗ್‌ ಸೀಸನ್-5ರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಹರಾಜಿನ ಮೂಲಕ 6 ಫ್ರಾಂಚೈಸಿಗಳು ಒಟ್ಟು 19 ಆಟಗಾರರನ್ನು ಖರೀದಿಸಿದ್ದು, ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಯಾವ ಆಟಗಾರರು ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಹುನಿರೀಕ್ಷಿತ ಸೌತ್ ಆಫ್ರಿಕಾ ಟಿ20 ಲೀಗ್‌ ಸೀಸನ್-5ರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಹರಾಜಿನ ಮೂಲಕ 6 ಫ್ರಾಂಚೈಸಿಗಳು ಒಟ್ಟು 19 ಆಟಗಾರರನ್ನು ಖರೀದಿಸಿದ್ದು, ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಯಾವ ಆಟಗಾರರು ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2 / 7

ಜೋಬರ್ಗ್ ಸೂಪರ್ ಕಿಂಗ್ಸ್: ಫಾಫ್ ಡು ಪ್ಲೆಸಿಸ್, ರೈಲಿ ರೊಸ್ಸೊ, ಜೇಮ್ಸ್ ವಿನ್ಸ್, ಲೀಯುಸ್ ಡು ಪ್ಲೂಯ್, ಡೊನೊವನ್ ಫೆರೇರಾ, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಡುವಾನ್ ಯಾನ್ಸೆನ್, ಪ್ರೆನೆಲನ್ ಸುಬ್ರಾಯನ್, ಜೇಸನ್ ರೌಲ್ಸ್, ದಯಾನ್ ಗಾಲೀಮ್, ಕೀರನ್ ಪೊಲಾರ್ಡ್, ಬ್ಲೆಸ್ಸಿಂಗ್ ಮುಝರಬಾನಿ, ಆಂಡ್ರಿಸ್ ಗೌಸ್, ಜ್ಯಾರೆನ್ ಬ್ಯಾಚರ್, ಡಿಯನ್ ಫಾರೆಸ್ಟರ್, ಮ್ಯಾಥ್ಯೂ ಡಿ ವಿಲಿಯರ್ಸ್, ಜಾಂಕೊ ಸ್ಮಿತ್.

3 / 7

ಎಂಐ ಕೇಪ್ ಟೌನ್: ರಶೀದ್ ಖಾನ್, ನಿಕೋಲಸ್ ಪೂರನ್, ರಯಾನ್ ರಿಕಲ್ಟನ್, ರೀಝ ಹೆಂಡ್ರಿಕ್ಸ್, ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ಜಾರ್ಜ್ ಲಿಂಡೆ, ಜೇಸನ್ ಸ್ಮಿತ್, ಡೇನ್ ಪೀಡ್, ಥಾಮಸ್ ಕಬರ್, ಟ್ರಿಸ್ಟಾನ್ ಲೂಸ್, ಕಗಿಸೊ ರಬಾಡ, ಶಿಮ್ರಾನ್ ಹೆಟ್ಮೆಯರ್, ವಿಯಾನ್ ಮುಲ್ಡರ್, ಟ್ರೆಂಟ್ ಬೌಲ್ಟ್, ಡೇನಿಯಲ್ ಸ್ಮಿತ್, ಲೆಹನ್ ಬೋಥಾ, ಆಲಿವರ್ ವೈಟ್‌ಹೆಡ್.

4 / 7

ಸನ್‌ರೈಸರ್ಸ್ ಈಸ್ಟರ್ನ್ ಕೇಪ್: ಕ್ವಿಂಟನ್ ಡಿ ಕಾಕ್, ಟ್ರಿಸ್ಟನ್ ಸ್ಟಬ್ಸ್, ಮ್ಯಾಥ್ಯೂ ಬ್ರೀಟ್ಝ್​ಕೆ, ಮಾರ್ಕೊ ಯಾನ್ಸೆನ್, ಅನ್ರಿಕ್ ನೋಕಿಯ, ಆಡಮ್ ಮಿಲ್ನ್, ಲುಥೋ ಸಿಪಾಮ್ಲಾ, ಸೆನುರನ್ ಮುತ್ತುಸಾಮಿ, ಜೋರ್ಡನ್ ಹರ್ಮನ್, ಜೇಮ್ಸ್ ಕೋಲ್ಸ್, ಲೆವಿಸ್ ಗ್ರೆಗೊರಿ, ಅಲ್ಲಾ ಗಝನ್ಫರ್, ನಾಂಡ್ರೆ ಬರ್ಗರ್, ಕ್ರೇಗ್ ಓವರ್ಟನ್, ಕ್ರಿಸ್ಟೋಫರ್ ಕಿಂಗ್.

5 / 7

ಪ್ರಿಟೋರಿಯಾ ಕ್ಯಾಪಿಟಲ್ಸ್: ಕೇಶವ್ ಮಹಾರಾಜ್, ಫಿಲ್ ಸಾಲ್ಟ್, ಡೆವಾಲ್ಡ್ ಬ್ರೆವಿಸ್, ಲುಂಗಿ ಎನ್ಗಿಡಿ, ಲಿಝಾಡ್ ವಿಲಿಯಮ್ಸ್, ವೇಯ್ನ್ ಪಾರ್ನೆಲ್, ಶೆರ್ಫೇನ್ ರದರ್‌ಫೋರ್ಡ್, ಮ್ಯಾಥ್ಯೂ ಶಾರ್ಟ್, ಆಂಡ್ರೆ ರಸ್ಸೆಲ್, ವಿಹಾನ್ ಲುಬ್ಬೆ, ಕೋಡಿ ಯೂಸುಫ್, ಗಿಡಿಯಾನ್ ಪೀಟರ್ಸ್, ಬ್ರೈಸ್ ಪಾರ್ಸನ್ಸ್, ಕಾನರ್ ಎಸ್ಟರ್ಹುಯಿಜನ್, ಬಯಂಡಾ ಮಜೋಲಾ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೀಮೋ ಪಾಲ್, ಅಕೀಮ್ ಆಗಸ್ಟೆ, ಜೋಶ್ ಬ್ರೀಡ್, ತೆಂಬಾ ಬವುಮಾ.

6 / 7

ಡರ್ಬನ್ಸ್ ಸೂಪರ್ ಜೈಂಟ್ಸ್: ಮಾರ್ಕ್ವೆಸ್ ಅಕರ್ಮನ್, ಡೇವಿಡ್ ಬೆಡಿಂಗ್‌ಹ್ಯಾಮ್, ಈಥನ್ ಬಾಷ್, ಜೋಸ್ ಬಟ್ಲರ್, ಜೆರಾಲ್ಡ್ ಕೋಯಿಟ್ಝಿ, ಡೆವೊನ್ ಕಾನ್ವೆ, ಸ್ಯಾಮ್ ಕರನ್, ಟೋನಿ ಡಿ ಝೋರ್ಝಿ, ಡ್ಯಾರಿನ್ ಡುಪಾವಿಲನ್, ಸೈಮನ್ ಹಾರ್ಮರ್, ಇವಾನ್ ಜೋನ್ಸ್, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ವೆನಾ ಮಫಾಕಾ, ಐಡೆನ್ ಮಾರ್ಕ್ರಾಮ್, ಸುನಿಲ್ ನರೈನ್, ಆಂಡಿಲ್ ಸಿಮೆಲಾನೆ, ಕೈಲ್ ಸಿಮಂಡ್ಸ್, ಕೇನ್ ವಿಲಿಯಮ್ಸನ್.

7 / 7

ಪಾರ್ಲ್ ರಾಯಲ್ಸ್: ಒಟ್ನಿಯಲ್ ಬಾರ್ಟ್‌ಮನ್, ಜೆಜೆ ಬಾಸನ್, ಬಿಜಾರ್ನ್ ಫೋರ್ಚುಯಿನ್, ರೂಬನ್ ಹೆರ್ಮನ್, ಡಾನ್ ಲಾರೆನ್ಸ್, ಕೀಗನ್ ಲಯನ್-ಕಾಚೆಟ್, ಡೇವಿಡ್ ಮಿಲ್ಲರ್, ನ್ಖೋಬಾನಿ ಮೊಕೊಯೆನಾ, ಗುಡಕೇಶ್ ಮೋತಿ, ಅಝ್ಮತುಲ್ಲಾ ಒಮರ್​ಝೈ, ಡೆಲಾನೊ ಪೊಟ್‌ಗೀಟರ್, ಲ್ಹುವಾನ್-ಡ್ರೆ ಪ್ರಿಟೋರಿಯಸ್, ಸಿಕಂದರ್ ರಾಝ, ಥಾಮಸ್ ರೀವ್, ಜೋ ರೂಟ್, ಆಸಾ ಟ್ರೈಬ್, ಮುಜೀಬ್ ಉರ್ ರೆಹಮಾನ್, ಕೈಲ್ ವೆರೈನ್, ಹರ್ಡಸ್ ವಿಲ್ಜೋಯನ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us