
ಟಿ20 ಸರಣಿ ಆಡುವ ಉದ್ದೇಶದಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸದಲ್ಲಿದೆ. 5 ಟಿ20 ಪಂದ್ಯಗಳ ಸರಣಿಯ 3 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸ್ತುತ 2-1 ಅಂತರದಲ್ಲಿದೆ. ಆದರೆ ಇಲ್ಲಿ ನಾವು ಹೇಳ ಹೊರಟಿರುವುದು ಕ್ರಿಕೆಟ್ ಬಗ್ಗೆ ಅಲ್ಲ. ಬದಲಿಗೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಪತ್ನಿಯರ ಬಗ್ಗೆಗಿನ ಕಿರುಪರಿಚಯದ ಬಗ್ಗೆ.

ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಪತ್ನಿಯರು ನೋಟದಲ್ಲಿ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ. ಅವರುಗಳಲ್ಲಿ ಕೆಲವರು ಈಗಾಗಲೇ ಭಾರತದಲ್ಲಿ ತಮ್ಮ ಸೌಂದರ್ಯದಿಂದ ನೆಟ್ಟಿಗರ ಕಣ್ಕುಕ್ಕುತ್ತಿದ್ದಾರೆ.




Published On - 3:57 pm, Wed, 15 June 22