Shardul Thakur Wedding: ಫೆ.27ರಂದು ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್
Shardul Thakur Wedding: ಶಾರ್ದೂಲ್ ಮತ್ತು ಮಿಥಾಲಿ ಬಹಳ ದಿನಗಳ ಹಿಂದೆಯೇ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರ ಮದುವೆ ಮುಂದೂಡಲಾಗಿತ್ತು.
Published On - 3:50 pm, Sat, 25 February 23