ಉತ್ತರ ಕರ್ನಾಟಕದ ಮಂದಿಯನ್ನು ನಡುಗಿಸಲಿರುವ ಚಳಿ; ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಮುನ್ಸೂಚನೆ

| Updated By: Rakesh Nayak Manchi

Updated on: Nov 21, 2022 | 8:03 AM

ಮಳೆಯನ್ನು ಹೆಚ್ಚಿಗೆ ಕಂಡಿರದ ಪ್ರದೇಶಗಳಲ್ಲಿ ಇಡೀ ವಾತಾವರಣವೇ ಏರುಪೇರಾಗಿ ಹೋಗಿತ್ತು. ಪರಿಣಾಮ ಆ ಜಿಲ್ಲೆಗಳ ಜನ ಚೇತರಿಸಿಕೊಳ್ಳುತ್ತಿರುವಾಗಲೇ ಚಳಿಗಾಲವೂ ಸಹ ನಾನೇನು ಕಮ್ಮಿ ಇಲ್ಲ ಅಂತಾ ಅದೇ ಜಿಲ್ಲೆಗಳಲ್ಲಿ ಅಬ್ಬರಿಸೋದಕ್ಕೆ ತುದಿಗಾಲ ಮೇಲೆ ನಿಂತಿದೆ.

1 / 5
ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿ ಮಳೆಯಾಗುವುದಿಲ್ಲವೋ ಅದೇ ಜಿಲ್ಲೆಗಳಲ್ಲಿ ಈ ಬಾರಿ ಹೆಚ್ಚು ಮಳೆಯಾಗಿತ್ತು. ಮಳೆಯನ್ನು ಹೆಚ್ಚಿಗೆ ಕಂಡಿರದ ಪ್ರದೇಶಗಳಲ್ಲಿ ಇಡೀ ವಾತಾವರಣವೇ ಏರುಪೇರಾಗಿ ಹೋಗಿತ್ತು. ಅದರಿಂದ ಈಗಷ್ಟೇ ಆ ಜಿಲ್ಲೆಗಳಲ್ಲಿ ಚೇತರಿಸಿಕೊಳ್ಳುತ್ತಿರುವ ಜನರಿಗೆ ಚಳಿ ಹಿಡಿಸಲು ಚಳಿರಾಯ ತುದಿಗಾಲಿನಲ್ಲಿ ನಿಂತಿದ್ದಾನೆ.

2 / 5
ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿನ ಹೆಚ್ಚು ತಾಪಮಾನ ಇರುವ ಜಿಲ್ಲೆಗಳ ಜನರ ಪಾಡಂತೂ ಹೇಳತೀರದು. ಆ ಜಿಲ್ಲೆಗಳಲ್ಲಿ ಈಗ ಚಳಿಯೂ ಸಹ ಮಳೆಯಂತೆಯೇ ಅಬ್ಬರಿಸಲಿದೆ ಎನ್ನುವ ಆಘಾತಕಾರಿ ಅಂಶವನ್ನು ಹವಾಮಾನ ತಜ್ಞರು ಹೇಳಿದ್ದಾರೆ.

3 / 5
Dharwad Agro-weather forecast Severe cold wave conditions in Kittur Karnataka and Kalyana Karnataka weather updates in kannada

4 / 5

5 / 5

Published On - 8:03 am, Mon, 21 November 22