ಕೆಂಪು ಸೀರೆಯಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿದ ಶಿವಾನಿ ರಾಜಶೇಖರ್, ಅಂಕುಶಂ ಖ್ಯಾತಿಯ ರಾಜಶೇಖರ್-ಜೀವಿತಾ ದಂಪತಿ ಮಗಳು!

| Updated By: ಸಾಧು ಶ್ರೀನಾಥ್​

Updated on: Aug 04, 2022 | 8:30 PM

Shivani Rajasekhar: ಕೆಂಪು ಸೀರೆಯಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿದ ಶಿವಾನಿ ರಾಜಶೇಖರ್, ಅಂಕುಶಂ ಖ್ಯಾತಿಯ ರಾಜಶೇಖರ್-ಜೀವಿತಾ ದಂಪತಿ ಮಗಳು! ನಟ ರಾಜಶೇಖರ್ ತೆಲುಗಿನಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲರಿ ಪ್ರಿಯುಡು, ತಲಂಬ್ರಾಲು, ಶ್ರುತಿಲಯಲು, ಅಂಕುಶಂ, ಆಹುತಿ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ

1 / 6
Shivani Rajasekhar: ಬಾಲ್ಯದಿಂದಲೂ ನಟನೆ, ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ಒಲವು ಹೊಂದಿದ್ದ ಮುಂದೆ ವೈದ್ಯಕೀಯ ಪದವಿ ಪಡೆದ ಶಿವಾನಿ ರಾಜಶೇಖರ್

2 / 6
Shivani Rajasekhar: ಖ್ಯಾತ ತೆಲುಗು ಸಿನಿ ನಟ ಡಾ. ರಾಜಶೇಖರ್ ಮತ್ತು ನಟಿ ಜೀವಿತಾ ದಂಪತಿಯ ಹಿರಿಯ ಮಗಳು ಶಿವಾನಿ ರಾಜಶೇಖರ್

3 / 6
Shivani Rajasekhar: ಟಾಲಿವುಡ್ ಚಲನಚಿತ್ರೋದ್ಯಮದಲ್ಲಿ ಹೆಸರು ಮಾಡುತ್ತಿರುವ ಮಾದಕ ನಟಿ ಶಿವಾನಿ ರಾಜಶೇಖರ್ ಚಿತ್ತಾಕರ್ಷಕ ಫೋಟೋಗಳು

4 / 6
Shivani Rajasekhar: ಶಿವಾನಿ ರಾಜಶೇಖರ್ ಹೊಸ ಫೋಟೋಗಳು, ತೆಲುಗು ಸಿನಿ ರಂಗದ ಸುಂದರ ನಟಿಯರ ಸಾಲಿನಲ್ಲಿ ಮಿಂಚುತ್ತಿರುವ 26 ವರ್ಷದ ಪ್ರತಿಭೆ

5 / 6
Shivani Rajasekhar : ಕೆಂಪು ಸೀರೆಯಲ್ಲಿ ಮಿರಮಿರನೆ ಮಿಂಚುತ್ತಿರುವ ನೀರೆ ಗ್ಲಾಮರ್ ಡೋಸ್ ಹೆಚ್ಚಿಸಿದ ಶಿವಾನಿ ರಾಜಶೇಖರ್. ನಟ ರಾಜಶೇಖರ್ ತೆಲುಗಿನಲ್ಲಿ ಅನೇಕ  ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲರಿ ಪ್ರಿಯುಡು, ತಲಂಬ್ರಾಲು, ಶ್ರುತಿಲಯಲು, ಅಂಕುಶಂ, ಆಹುತಿ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

6 / 6