Happy Rose Day 2023: ನಿಮ್ಮ ಪ್ರೀತಿಪಾತ್ರರಿಗೆ ನೀಡುವ ಈ ಬಣ್ಣದ ಗುಲಾಬಿಗಳು ಪ್ರೀತಿಯ ಅರ್ಥವನ್ನು ತಿಳಿಸುತ್ತವೆ

Updated on: Feb 07, 2023 | 10:11 AM

ರೋಸ್​​ ಡೇ 2023: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನದ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ.

1 / 7
ಫೆಬ್ರವರಿ 7 - ರೋಸ್​​ ಡೇ: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ.

ಫೆಬ್ರವರಿ 7 - ರೋಸ್​​ ಡೇ: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ.

2 / 7

ಸಾಂದರ್ಭಿಕ ಚಿತ್ರ

3 / 7

ಲ್ಯಾವೆಂಡರ್ ಗುಲಾಬಿ: ಇದು ಮೊದಲ ನೋಟದಲ್ಲಿಯೇ ಪ್ರೀತಿಯನ್ನು ಅಭಿವ್ಯಕ್ತಪಡಿಸಲು ನೇರಳೆ ಬಣ್ಣದ ಗುಲಾಬಿಯನ್ನು ನೀಡಲಾಗುತ್ತದೆ. ಈ ನೇರಳೆ ಬಣ್ಣ ಆಕರ್ಷಣೆಯ ಸಂಕೇತವಾಗಿದೆ.

4 / 7

ಗುಲಾಬಿ ಬಣ್ಣದ ಗುಲಾಬಿ: ಗುಲಾಬಿ ಬಣ್ಣವು ಕೃತಜ್ಞತೆಯ ಸಂಕೇತವಾಗಿದೆ. ಆದ್ದರಿಂದ ನಿಮ್ಮ ಸಂಗಾತಿ ಅಥವಾ ಪ್ರೀತಿ ಪಾತ್ರರಿಗೆ ಗುಲಾಬಿ ಬಣ್ಣದ ಗುಲಾಬಿಯನ್ನು ನೀಡಿ ಕೃತಜ್ಞತೆಯನ್ನು ತಿಳಿಸಿ.

5 / 7

ಬಿಳಿ ಬಣ್ಣದ ಗುಲಾಬಿ: ಬಿಳಿ ಬಣ್ಣವು ಶಾಂತಿ, ಶುದ್ಧತೆ, ಶುಚಿತ್ವ ಮತ್ತು ಗೌರವದ ಬಣ್ಣವಾಗಿದೆ. ನೀವು ನಿಮ್ಮ ಪ್ರೇಮಿಗೆ ಮಾತ್ರವಲ್ಲದೇ ನಿಮ್ಮ ಪ್ರೀತಿ ಪಾತ್ರರಿಗೆ ಗೌರವದ ಸಂಕೇತವಾಗಿ ಈ ವಿಶೇಷವಾಗಿ ನೀಡಬಹುದು.

6 / 7

ಹಳದಿ ಬಣ್ಣದ ಗುಲಾಬಿ: ಇದು ಸ್ನೇಹ, ಸಂತೋಷ, ವಾತ್ಸಲ್ಯ, ಕಾಳಜಿ ಮತ್ತು ಸಂತೋಷವನ್ನು ಸೂಚಿಸುತ್ತದೆ. ಈ ಹೂವುಗಳನ್ನು ಸ್ನೇಹಿತರು, ಸಹೋದ್ಯೋಗಿಗಳು ಇತ್ಯಾದಿಗಳಿಗೆ ನೀಡಬಹುದು.

7 / 7

ಕೇಸರಿ ಬಣ್ಣದ ಗುಲಾಬಿ: ಇದು ಉತ್ಸಾಹ, ಜೀವನ, ಶಕ್ತಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತವೆ. ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ಯಾರೊಂದಿಗಾದರೂ ಆಳವಾದ ಬಂಧವನ್ನು ವ್ಯಕ್ತಪಡಿಸಲು ಅವರು ಉಡುಗೊರೆಯಾಗಿ ನೀಡಬಹುದು.

Published On - 10:10 am, Tue, 7 February 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us