Healthy and Refresh: ಬೆಳಗ್ಗಿನ ಆರೋಗ್ಯಕರ ಆರಂಭಕ್ಕಾಗಿ ಈ ರೀತಿಯಾಗಿ ಚಹಾ ತಯಾರಿಸಿ

Updated on: Feb 02, 2023 | 2:35 PM

ಒಂದು ಕಪ್​ ಟೀ ಇಲ್ಲದಿದ್ದರೆ, ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವವರು ಸಾಕಷ್ಟಿದ್ದಾರೆ. ಆದ್ದರಿಂದ ಆರೋಗ್ಯಕರವಾಗಿ ದಿನವನ್ನು ಪ್ರಾರಂಭಿಸಲು ಚಹಾದೊಂದಿಗೆ ಈ ಪದಾರ್ಥಗಳನ್ನು ಬಳಸುವುದನ್ನು ಮರೆಯದಿರಿ.

1 / 7

2 / 7
ಸೋಂಪು ಕಾಳು: ನಿಮ್ಮ ಒಂದು ಕಪ್​​ ಚಹಾಕ್ಕೆ ಅರ್ಧ ಚಮಚ ಸೋಂಪು ಕಾಳುಗಳನ್ನು ಸೇರಿಸಿ. ಇದು ನಿಮ್ಮ ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ಆದ್ದರಿಂದ ನೀವು ಆರೋಗ್ಯಕರ ಚಹಾ ಕುಡಿಯುವುದನ್ನು ರೂಡಿಸಿಕೊಳ್ಳಿ.

3 / 7
ನಿಮ್ಮ ಚಹಾಕ್ಕೆ ಒಂದು ಚಮಚ ಲಿಂಬೆ ರಸವನ್ನು ಸೇರಿಸಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ವಿಟಮಿನ್​​ ಸಿ ಸಮೃದ್ಧವಾಗಿದ್ದು, ಇದು ದಿನಪೂರ್ತಿ ನಿಮ್ಮನ್ನು ಉಲ್ಲಾಸದಿಂದಿರುವಂತೆ ಮಾಡುತ್ತದೆ.

4 / 7
ತೆಂಗಿನ ಎಣ್ಣೆ: ನಿಮ್ಮ ಬೆಳಗ್ಗಿನ ಚಹಾದಲ್ಲಿ ಒಂದು ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಹಾಗೂ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ.

5 / 7
ಶುಂಠಿ: ನಿಮ್ಮ ಬೆಳಗ್ಗಿನ ಚಹಾದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಿ. ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕ ಶಕ್ತಿ ಶೀತ ಕೆಮ್ಮಿನಿಂದ ನಿಮ್ಮನ್ನು ದೂರವಿಡುತ್ತದೆ. ಇದಲ್ಲದೇ ತೂಕ ನಷ್ಟಕ್ಕೂ ಸಹಕಾರಿಯಾಗಿದೆ.

6 / 7
ಜೇನುತುಪ್ಪ: ಬೆಳಗ್ಗಿನ ಚಹಾದಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸುವುದರಿಂದ ಇದು ಚಹಾದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಇದು ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ.

7 / 7
ತುಳಸಿ ಎಲೆ: ತುಳಸಿಯೂ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ನಿಮ್ಮ ಬೆಳಗ್ಗಿನ ಚಹಾದಲ್ಲಿ ತುಳಸಿ ಎಲೆಯನ್ನು ಬಳಸಿ. ಇದು ನಿಮ್ಮನ್ನು ದಿನ ಪೂರ್ತಿ ಉಲ್ಲಾಸದಿಂದಿರುವಂತೆ ಮಾಡುತ್ತದೆ.

Published On - 2:35 pm, Thu, 2 February 23