ಮನೆಯ ಅಂದ ಚಂದ ಅಳೆಯುವುದು ನಾವು ಆವರಣದಲ್ಲಿ ಅಳವಡಿಸಿದ ಅಲಂಕಾರಿಕ ವಸ್ತುಗಳಿಂದ. ಗ್ರೀನರಿ, ಕಾರಂಜಿ, ಹೂವಿನ ಗಿಡಗಳು, ಪೀಠೋಪಕರಣ ಇತ್ಯಾದಿಗಳು. ನೀವು ನಿಮ್ಮ ಮನೆಯನ್ನು ಆಕರ್ಷಕವಾಗಿ ಕಾಣಿಸುವಂತೆ ಮಾಡಬೇಕೆಂದು ಇದ್ದೀರಾ? ಹಾಗಿದ್ದರೆ ಈ ಕೆಳಗಿನ ಟಿಪ್ಸ್ಗಳನ್ನು ಫಾಲೋ ಮಾಡಿ.

ಮನೆಯ ಮುಂಭಾಗದಲ್ಲಿ ಗಾರ್ಡನ್ ನಿರ್ಮಾಣ ಮಾಡಿ. ಅದರ ನಡುವಿನಲ್ಲೊಂದು ಕುಳಿತುಕೊಂಡು ಟೀ ಕುಡಿಯಲು ಸಣ್ಣ ಟೇಬಲ್ ಮತ್ತು ಮೂರ್ನಾಲ್ಕು ಕುರ್ಚಿಗಳನ್ನು ಇಡಿ. ಇದರ ಹೊರತಾಗಿ ತೂಗು ಉಯ್ಯಾಲೆಯನ್ನೂ ಇಡಬಹುದು. ಇದು ನಿಮ್ಮ ಮನೆಗೆ ಸೌಂದರ್ಯದ ಜೊತೆಗೆ ನೋಡುಗರನ್ನು ಆಕರ್ಷಿಸುತ್ತದೆ.

Increase the beauty of your home with these ideas

Increase the beauty of your home with these ideas

Increase the beauty of your home with these ideas